ರೂ. 60 ಲಕ್ಷದ ಹೋಮ್ ಲೋನ್‌ನ ವಿವರಗಳು
ಹೋಮ್ ಲೋನ್ ಪಡೆಯುವುದು ಪ್ರಮುಖ ಹಣಕಾಸಿನ ನಿರ್ಧಾರವಾಗಿರಬಹುದು, ಅದು ಸಾಮಾನ್ಯವಾಗಿ ಅನೇಕ ವರ್ಷಗಳವರೆಗೆ ವಿಸ್ತರಿಸಬಹುದಾದ ದೀರ್ಘಾವಧಿಯ ಮರುಪಾವತಿಯನ್ನು ಒಳಗೊಂಡಿರುತ್ತದೆ. ಹೀಗಾಗಿ, ಅಪ್ಲೈ ಮಾಡುವ ಮೊದಲು, ನಿರೀಕ್ಷಿತ ಮನೆ ಮಾಲೀಕರಿಗೆ ಲೋನ್ ನಿಯಮ ಮತ್ತು ಫೀಚರ್‌ಗಳನ್ನು ಎಚ್ಚರಿಕೆಯಿಂದ ಪರಿಗಣಿಸಲು ಸಲಹೆ ನೀಡಲಾಗುತ್ತದೆ.
ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ರೂ. 60 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು ಮತ್ತು ನಿರ್ವಹಿಸಬಹುದಾದ ಮಾಸಿಕ ಕಂತುಗಳನ್ನು ಸುಗಮಗೊಳಿಸುವ ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ 32 ವರ್ಷಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ಆನಂದಿಸಬಹುದು.
ರೂ. 60 ಲಕ್ಷದವರೆಗಿನ ಹೋಮ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು
ನೀವು ರೂ. 60 ಲಕ್ಷದ ಹೋಮ್ ಲೋನ್‌ಗಾಗಿ ಹುಡುಕುತ್ತಿದ್ದರೆ, ನೀವು ಬಜಾಜ್ ಹೌಸಿಂಗ್ ಫೈನಾನ್ಸ್ ಆಯ್ಕೆ ಮಾಡಿದರೆ ಹಲವಾರು ಪ್ರಯೋಜನಗಳನ್ನು ಆನಂದಿಸಬಹುದು.

ಕಡಿಮೆ ಡಾಕ್ಯುಮೆಂಟೇಶನ್
ನಿಮ್ಮ ಮನೆಯಿಂದಲೇ ಆರಾಮಾಗಿ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ.

ದೀರ್ಘ ಮರುಪಾವತಿ ಅವಧಿ
32 ವರ್ಷಗಳವರೆಗಿನ ಮರುಪಾವತಿ ಅವಧಿಯನ್ನು ಆನಂದಿಸಿ, ಇದು ನಿಮ್ಮ ಇಎಂಐಗಳನ್ನು ಆರಾಮದಾಯಕವಾಗಿ ಮರುಪಾವತಿಸಲು ನಿಮಗೆ ಸಹಾಯ ಮಾಡುತ್ತದೆ.

ಸ್ಪರ್ದಾತ್ಮಕ ಬಡ್ಡಿದರ
ಸಂಬಳದ ವ್ಯಕ್ತಿಗಳಿಗೆ ನಾವು ವರ್ಷಕ್ಕೆ 7.99%* ರಿಂದ ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರವನ್ನು ಒದಗಿಸುತ್ತೇವೆ. ನಿಮ್ಮ ಇಎಂಐ Rs.722/Lakh ನಷ್ಟು ಕಡಿಮೆ ಮೊತ್ತದೊಂದಿಗೆ ಪ್ರಾರಂಭವಾಗಬಹುದು*.

ಹೌಸಿಂಗ್ ಅಗತ್ಯಗಳಿಗಾಗಿ ಟಾಪ್-ಅಪ್ ಲೋನ್
ನೀವು ನಿಮ್ಮ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿದಾಗ, ನೀವು ಕಡಿಮೆ ಬಡ್ಡಿ ದರ ಮತ್ತು ಕಡಿಮೆ ಇಎಂಐಗಳ ಪ್ರಯೋಜನ ಪಡೆಯುವುದಷ್ಟೇ ಅಲ್ಲದೆ, ಮನೆ ದುರಸ್ತಿ ಅಥವಾ ನವೀಕರಣಕ್ಕಾಗಿ ಟಾಪ್-ಅಪ್ ಲೋನ್ ಪಡೆಯುವ ಆಯ್ಕೆಯನ್ನು ಕೂಡ ಪಡೆಯುತ್ತೀರಿ.

ರೂ. 5 ಕೋಟಿಯ ಲೋನ್ ಮೊತ್ತ*
ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 5 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ಹೋಮ್ ಲೋನ್ ಪಡೆಯಿರಿ.

48 ಗಂಟೆಗಳಲ್ಲಿ ವಿತರಣೆ*
ಅಪ್ಲಿಕೇಶನ್ ಅನುಮೋದನೆ ಮತ್ತು ಡಾಕ್ಯುಮೆಂಟೇಶನ್ ಪರಿಶೀಲನೆಯ ನಂತರ ನೀವು 48 ಗಂಟೆಗಳ* ಒಳಗೆ ಮಂಜೂರಾತಿಯನ್ನು ಪಡೆಯಬಹುದು.
ಹೋಮ್ ಲೋನ್ ಇಎಂಐ ಲೆಕ್ಕ ಹಾಕಿ
ಮರುಪಾವತಿ ಶೆಡ್ಯೂಲ್
ರೂ. 60 ಲಕ್ಷದ ಹೋಮ್ ಲೋನಿಗೆ ಅರ್ಹತಾ ಮಾನದಂಡ
ಬಜಾಜ್ ಹೌಸಿಂಗ್ ಫೈನಾನ್ಸ್‌ನ ಹೋಮ್ ಲೋನ್ ಅರ್ಹತಾ ಮಾನದಂಡಗಳು ಸರಳವಾಗಿವೆ ಮತ್ತು ಪೂರೈಸಲು ಸುಲಭವಾಗಿವೆ. ಸಂಬಳ ಪಡೆಯುವವರು ಮತ್ತು ಸ್ವಯಂ ಉದ್ಯೋಗಿಗಳು ಹೋಮ್ ಲೋನಿಗೆ ಅಪ್ಲೈ ಮಾಡಲು ಪೂರೈಸಬೇಕಾದ ಅರ್ಹತಾ ಮಾನದಂಡಗಳು ಇಲ್ಲಿವೆ:
ಮಾನದಂಡಗಳು | ಸಂಬಳ ಪಡೆಯುವ ವ್ಯಕ್ತಿಗಳು | ಸ್ವಯಂ ಉದ್ಯೋಗಿ ವ್ಯಕ್ತಿಗಳು |
---|---|---|
ಅನುಭವ | 3 ವರ್ಷಗಳ ಕೆಲಸದ ಅನುಭವ | 3 ವರ್ಷಗಳ ಬಿಸಿನೆಸ್ ವಿಂಟೇಜ್ |
ರಾಷ್ಟ್ರೀಯತೆ | ಭಾರತೀಯ ನಾಗರಿಕರು (ಎನ್ಆರ್‌ಐ ಗಳು ಸೇರಿದಂತೆ) | ಭಾರತೀಯ ನಾಗರಿಕ (ನಿವಾಸಿ ಮಾತ್ರ) |
ವಯಸ್ಸು | 23 ರಿಂದ 67 ವರ್ಷ** ವಯಸ್ಸು | 23 ರಿಂದ 70 ವರ್ಷ** ವಯಸ್ಸು |
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.
ರೂ. 60 ಲಕ್ಷದ ಹೋಮ್ ಲೋನಿಗೆ ಬೇಕಾದ ಡಾಕ್ಯುಮೆಂಟೇಶನ್
ಬಜಾಜ್ ಹೌಸಿಂಗ್ ಫೈನಾನ್ಸ್‌ನ ಆನ್ಲೈನ್ ಪೋರ್ಟಲ್‌ನಿಂದ ಅಥವಾ ನಿಮ್ಮ ಹತ್ತಿರದ ಬಜಾಜ್ ಫೈನಾನ್ಸ್ ಕಚೇರಿಗೆ ಭೇಟಿ ನೀಡುವ ಮೂಲಕ ರೂ. 60 ಲಕ್ಷದ ಲೋನ್ ಪಡೆಯಬಹುದು. ನೀವು ಸಂಬಳ ಪಡೆಯುವ ವ್ಯಕ್ತಿಯಾಗಿರಲಿ, ವೃತ್ತಿಪರರಾಗಿರಲಿ ಅಥವಾ ಸ್ವಯಂ ಉದ್ಯೋಗಿ ಬಿಸಿನೆಸ್‌ಮ್ಯಾನ್ ಆಗಿರಲಿ, ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು*** ಹೊಂದಿದ್ದರೆ ನೀವು ಹೋಮ್ ಲೋನ್ ಗೆ ಅರ್ಹರಾಗಿರುತ್ತೀರಿ:
ಸಂಬಳದ ವ್ಯಕ್ತಿಗಳಿಗೆ
- ಗುರುತಿನ ಪರಿಶೀಲನೆಗಾಗಿ ಕೆವೈಸಿ ಡಾಕ್ಯುಮೆಂಟ್‌ಗಳು
- ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಯಂತಹ ಕಡ್ಡಾಯ ಡಾಕ್ಯುಮೆಂಟ್‌ಗಳು
- ಆದಾಯ ಪುರಾವೆಗಾಗಿ 3 ತಿಂಗಳ ಸಂಬಳದ ಸ್ಲಿಪ್‌ಗಳು
- ಉದ್ಯೋಗದ ಪುರಾವೆ
- ಟೈಟಲ್ ಡೀಡ್, ಆಸ್ತಿ ತೆರಿಗೆ ರಸೀತಿಗಳು ಮತ್ತು ಹಂಚಿಕೆ ಪತ್ರದಂತಹ ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳು
ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ
- ಗುರುತಿನ ಪರಿಶೀಲನೆಗಾಗಿ ಕೆವೈಸಿ ಡಾಕ್ಯುಮೆಂಟ್‌ಗಳು
- ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಯಂತಹ ಕಡ್ಡಾಯ ಡಾಕ್ಯುಮೆಂಟ್‌ಗಳು
- 3 ವರ್ಷಗಳಿಗಿಂತ ಹೆಚ್ಚು ಕಾಲ ಅಸ್ತಿತ್ವದಲ್ಲಿರುವ ಬಿಸಿನೆಸ್ ಕಾರ್ಯಾಚರಣೆಯಿಂದ ಸ್ಥಿರವಾದ ಆದಾಯದ ಹರಿವನ್ನು ಸಾಬೀತುಪಡಿಸಲು ಇತರ ಡಾಕ್ಯುಮೆಂಟ್‌ಗಳ ಜೊತೆಗೆ ಪಿ ಮತ್ತು ಎಲ್ ಸ್ಟೇಟ್ಮೆಂಟ್‌ಗಳು
- ವ್ಯಾಪಾರ ಧೃಡೀಕರಣ
- ಟೈಟಲ್ ಡೀಡ್, ಆಸ್ತಿ ತೆರಿಗೆ ರಸೀತಿಗಳು ಮತ್ತು ಹಂಚಿಕೆ ಪತ್ರದಂತಹ ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳು
*** ಲೋನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.
ವಿವಿಧ ಅವಧಿಗಳಲ್ಲಿ ರೂ. 60 ಲಕ್ಷದ ಹೋಮ್ ಲೋನ್‌ಗೆ ಇಎಂಐಗಳು
ನೀವು ರೂ. 60 ಲಕ್ಷದ ಹೋಮ್ ಲೋನ್ ತೆಗೆದುಕೊಳ್ಳಲು ಬಯಸಿದರೆ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಇಎಂಐ ಗಳು ಮತ್ತು ಪಾವತಿಸಬೇಕಾದ ಬಡ್ಡಿಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಕೆಳಗಿನ ಟೇಬಲ್ ವಿವಿಧ ಮರುಪಾವತಿ ಅವಧಿಗಳಿಗೆ ಇಎಂಐ ಲೆಕ್ಕಾಚಾರಗಳನ್ನು ತೋರಿಸುತ್ತದೆ:
60 ವರ್ಷಗಳಿಗೆ ರೂ. 32 ಲಕ್ಷದ ಹೋಮ್ ಲೋನ್ ಇಎಂಐ
ಲೋನ್ ಮೊತ್ತ | ಅವಧಿ | ಬಡ್ಡಿ | ಇಎಂಐ |
---|---|---|---|
ರೂ.60 ಲಕ್ಷ | 32 ವರ್ಷ | 7.99%* | ರೂ. 43,340 |
60 ವರ್ಷಗಳಿಗೆ ರೂ. 20 ಲಕ್ಷದ ಹೋಮ್ ಲೋನ್ ಇಎಂಐ
ಲೋನ್ ಮೊತ್ತ | ಅವಧಿ | ಬಡ್ಡಿ | ಇಎಂಐ |
---|---|---|---|
ರೂ.60 ಲಕ್ಷ | 20 ವರ್ಷ | 7.99%* | ರೂ. 50,149 |
60 ವರ್ಷಗಳಿಗೆ ರೂ. 10 ಲಕ್ಷದ ಹೋಮ್ ಲೋನ್ ಇಎಂಐ
ಲೋನ್ ಮೊತ್ತ | ಅವಧಿ | ಬಡ್ಡಿ | ಇಎಂಐ |
---|---|---|---|
ರೂ.60 ಲಕ್ಷ | 10 ವರ್ಷ | 7.99%* | ರೂ. 72,765 |
*ಹಿಂದಿನ ಟೇಬಲ್‌ಗಳಲ್ಲಿನ ಮೌಲ್ಯಗಳು ಬದಲಾಗಬಹುದು
ನೀವು ರೂ. 60 ಲಕ್ಷದ ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು
-
ರೂ. 60 ಲಕ್ಷದವರೆಗಿನ ಹೋಮ್ ಲೋನಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ
ಮನೆ-ಖರೀದಿ ಪ್ರಕ್ರಿಯೆಯಲ್ಲಿ ನಿಮ್ಮ ಮೊದಲ ಹಂತವು ನಿಮ್ಮ ಹಣಕಾಸನ್ನು ಯೋಜಿಸುವುದಾಗಿದೆ. ಒಮ್ಮೆ ಇದನ್ನು ಮಾಡಿದ ನಂತರ, ನಿಮ್ಮ ಹೊಸ ಮನೆಯ ಡೌನ್ ಪೇಮೆಂಟ್‌ಗಾಗಿ ಅಗತ್ಯ ಹಣವನ್ನು ಮೀಸಲಿಡಿ. ಮುಂದೆ, ಹೋಮ್ ಲೋನ್‌ಗೆ ನಿಮ್ಮ ಅರ್ಹತೆಯ ಆಧಾರದ ಮೇಲೆ ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ನಿರ್ಧರಿಸಿ. ನೀವು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ ಆನ್ಲೈನ್‌ನಲ್ಲಿ ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಬಹುದು. ಈ ರಚನಾತ್ಮಕ ವಿಧಾನವು ಹಣಕಾಸಿನ ಸ್ಪಷ್ಟತೆಯೊಂದಿಗೆ ನಿಮ್ಮ ಹೊಸ ಆಸ್ತಿಯತ್ತ ಸರಾಗವಾಗಿ ಹೆಜ್ಜೆ ಹಾಕಲು ನಿಮಗೆ ಸಹಾಯ ಮಾಡುತ್ತದೆ. -
ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ
ಅನುಕೂಲಕರ ನಿಯಮಗಳಲ್ಲಿ ನೀವು ಹೋಮ್ ಲೋನ್ ಮೊತ್ತವನ್ನು ಪಡೆಯಬಹುದೇ ಎಂದು ಪರಿಶೀಲಿಸಲು ನಿಮ್ಮ ಕ್ರೆಡಿಟ್ ಸ್ಕೋರ್ ಟ್ರ್ಯಾಕ್ ಮಾಡಿ. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಾಗಿದ್ದರೆ ಲೋನ್ ಪಡೆಯುವುದು ಸುಲಭವಾಗಬಹುದು. ಒಂದು ವೇಳೆ ಅದು ಕಡಿಮೆ ಇದ್ದರೆ, ನಿಮ್ಮ ಲೋನ್ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಮುಂತಾದ ಕ್ರಮಗಳ ಮೂಲಕ ಅದನ್ನು ಸುಧಾರಿಸಲು ನೀವು ಹಂತಗಳನ್ನು ಕೈಗೊಳ್ಳಬಹುದು. -
ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಇರಿಸಿಕೊಳ್ಳಿ
ನಿಮಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ತಿಳಿಯಿರಿ ಹಾಗೂ ಅವುಗಳ ಜೊತೆಗೆ ಹೋಮ್ ಲೋನ್ ಅರ್ಹತೆಯ ಮಾನದಂಡ ಗೆ ಅಪ್ಲೈ ಮಾಡಿ ಮತ್ತು ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡುವಾಗ ಅದನ್ನು ಜೊತೆಗೆ ಇರಿಸಿಕೊಳ್ಳಿ. ನೀವು ಆನ್ಲೈನಿನಲ್ಲಿ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಅಪ್ಲೈ ಮಾಡಬಹುದು.
ರೂ. 60 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆ
- ಲೋನ್ ಅಪ್ಲಿಕೇಶನ್ ಸಲ್ಲಿಸಿ - ನಿಮ್ಮ ಹೆಸರು, ಸಂಪರ್ಕ ಸಂಖ್ಯೆ, ಉದ್ಯೋಗದ ಪ್ರಕಾರ, ಲೋನ್ ಮೊತ್ತ ಮತ್ತು ನೀವು ಲೋನ್ ಬಯಸುವ ಆಸ್ತಿಯಂತಹ ವಿವರಗಳನ್ನು ನೀಡಿ.
- ಡಾಕ್ಯುಮೆಂಟೇಶನ್ - ನಿಮ್ಮ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು, 3 ತಿಂಗಳ ಸಂಬಳದ ಸ್ಲಿಪ್‌ಗಳು (ಸಂಬಳ ಪಡೆಯುವ ಉದ್ಯೋಗಿಗಳಿಗೆ), 3 ವರ್ಷಗಳ ಹಿನ್ನೆಲೆಯೊಂದಿಗೆ ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿಗಳಿಗೆ) ಮತ್ತು ಆಸ್ತಿ ಡಾಕ್ಯುಮೆಂಟ್‌ಗಳಂತಹ ಕೆಲವು ಡಾಕ್ಯುಮೆಂಟ್‌ಗಳನ್ನು ನೀವು ಕೆವೈಸಿ ಮತ್ತು ಇತರ ಉದ್ದೇಶಗಳಿಗಾಗಿ ಲಗತ್ತಿಸಬೇಕು. ದಯವಿಟ್ಟು ಗಮನಿಸಿ, ಇದು ಸೂಚನಾತ್ಮಕ ಪಟ್ಟಿಯಾಗಿದೆ, ಹೆಚ್ಚಿನ ಡಾಕ್ಯುಮೆಂಟ್‌ಗಳಿಗಾಗಿ ನಿಮ್ಮನ್ನು ಕೇಳಬಹುದು.
- ಪರಿಶೀಲನೆ ಮತ್ತು ಪ್ರಕ್ರಿಯೆ - ಇತರ ಅಗತ್ಯ ಪರಿಶೀಲನೆಗಳೊಂದಿಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲಾಗುತ್ತದೆ.
- ಮಂಜೂರಾತಿ ಪತ್ರ - ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ, ನೀವು ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯಂತಹ ವಿವರಗಳೊಂದಿಗೆ ಮಂಜೂರಾತಿ ಪತ್ರವನ್ನು ಪಡೆಯುತ್ತೀರಿ.
ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಸಾಲದಾತರು ಎಲ್ಲಾ ಪರಿಶೀಲನೆಗಳನ್ನು ಮಾಡಿದ ನಂತರ ನೀವು ಅಂತಿಮ ಒಪ್ಪಂದವನ್ನು ಪಡೆಯುತ್ತೀರಿ ಮತ್ತು ನಿಮ್ಮ ಲೋನ್ ಮೊತ್ತವನ್ನು ವಿತರಿಸಲಾಗುತ್ತದೆ.
ಹೋಮ್ ಲೋನ್ ವಿತರಣೆ ಮತ್ತು ಆಸ್ತಿಯ ಸ್ವಾಧೀನದ ನಂತರ, ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿಯನ್ನು ಕ್ಲಿಯರ್ ಮಾಡುವ ಮೂಲಕ ನೀವು ನೋಂದಣಿ ಪ್ರಕ್ರಿಯೆಯನ್ನು ಮುಗಿಸಬಹುದು. ನೀವು ಲೋನನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ನಿಮ್ಮ ಸಾಲದಾತರು ಮೂಲ ನೋಂದಣಿ ಪತ್ರವನ್ನು ಅವರೊಂದಿಗೆ ಇರಿಸುತ್ತಾರೆ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಸಂಬಳ ಪಡೆಯುವ ಅರ್ಜಿದಾರರಿಗೆ, ವರ್ಷಕ್ಕೆ 7.99%* ಬಡ್ಡಿ ದರದಲ್ಲಿ 25 ವರ್ಷಗಳ ಅವಧಿಯ ರೂ. 60 ಲಕ್ಷದ ಹೋಮ್ ಲೋನ್‌ಗೆ ಅಂದಾಜು ಇಎಂಐ ರೂ. 46,269 ಆಗಿರುತ್ತದೆ. ವಿವಿಧ ಮೌಲ್ಯಗಳನ್ನು ಪ್ರಯತ್ನಿಸಲು ಮತ್ತು ಸೂಕ್ತ ಇಎಂಐ ಮೊತ್ತವನ್ನು ತಲುಪಲು ನೀವು ನಮ್ಮ ಇಎಂಐ ಕ್ಯಾಲ್ಕುಲೇಟರ್ ಅನ್ನು ಕೂಡ ಬಳಸಬಹುದು.
ಸಂಬಳ ಪಡೆಯುವ ಅರ್ಜಿದಾರರು ವರ್ಷಕ್ಕೆ 7.99%* ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ರೂ. 60 ಲಕ್ಷದ ಹೋಮ್ ಲೋನನ್ನು ಆಯ್ಕೆ ಮಾಡುತ್ತಾರೆ. ಅಂದಾಜು ಇಎಂಐ ರೂ. 50,149 ಹೊಂದಿರುತ್ತಾರೆ.
ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ರೂ. 60 ಲಕ್ಷದ ಹೋಮ್ ಲೋನಿಗೆ ಮರುಪಾವತಿ ಅವಧಿ 32 ವರ್ಷಗಳವರೆಗೆ ವಿಸ್ತರಿಸುತ್ತದೆ.
ಹೌದು, ತ್ವರಿತ ವಿತರಣೆಯೊಂದಿಗೆ ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಅನುಕೂಲಕರ ಬಡ್ಡಿ ದರ ಮತ್ತು ದೀರ್ಘ ಮರುಪಾವತಿ ಅವಧಿಯಲ್ಲಿ ರೂ. 60 ಲಕ್ಷದ ಹೋಮ್ ಲೋನ್ ಪಡೆಯಬಹುದು.
ನಮ್ಮ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ, ರೂ. 60 ಲಕ್ಷದ ಹೋಮ್ ಲೋನ್‌ಗೆ ಇಎಂಐಗಳನ್ನು ಲೆಕ್ಕ ಹಾಕುವುದು ಸುಲಭ. ಅದನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ:
-
ನಮ್ಮ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ಗೆ ಭೇಟಿ ನೀಡಿ.
-
ಲೋನ್ ಮೊತ್ತವನ್ನು ನಮೂದಿಸಿ.
-
ಲೋನ್ ಅವಧಿಯನ್ನು ಆಯ್ಕೆಮಾಡಿ.
-
ಅನ್ವಯವಾಗುವ ಬಡ್ಡಿ ದರವನ್ನು ನಮೂದಿಸಿ.
ನೀವು ಅಂದಾಜು ಇಎಂಐ ಮೊತ್ತವನ್ನು ತಕ್ಷಣವೇ ನೋಡಲು ಸಾಧ್ಯವಾಗುತ್ತದೆ.
ಸಂಬಂಧಿತ ಲೇಖನಗಳು

3 ಹೌಸಿಂಗ್ ಲೋನ್ ಶುಲ್ಕಗಳ ವಿಧಗಳು
392 6 ನಿಮಿಷ

ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ
342 5 ನಿಮಿಷ
ಇದು ಕೂಡ ಜನರ ಪರಿಗಣನೆಗೆ




