ಹೋಮ್ ಲೋನ್ ಟಾಪ್-ಅಪ್ ಎಂದರೇನು?

ಈಗಾಗಲೇ ಚಾಲ್ತಿಯಲ್ಲಿರುವ ಹೋಮ್ ಲೋನ್ ಹೊಂದಿರುವ ಮತ್ತು ಹೆಚ್ಚುವರಿ ಹಣವನ್ನು ಪಡೆಯಲು ಬಯಸುವ ಸಾಲಗಾರರಿಗೆ ಟಾಪ್-ಅಪ್ ಲೋನ್ ಸುಲಭವಾದ ರಿಫೈನಾನ್ಸಿಂಗ್ ಆಯ್ಕೆಯಾಗಿದೆ. ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕವೂ ಹೋಮ್ ಲೋನ್ ಟಾಪ್-ಅಪ್ ಅನ್ನು ಸುಲಭಗೊಳಿಸಬಹುದು, ಇದರಲ್ಲಿ ನೀವು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಕ್ಕಾಗಿ ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡುತ್ತೀರಿ.

ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡಿದಾಗ, ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಪಡೆಯುವ ಆಯ್ಕೆಯನ್ನು ನೀವು ಹೊಂದಿದ್ದೀರಿ - ನಿಮಗೆ ಗಣನೀಯ ಲೋನ್ ಮಂಜೂರಾತಿಗೆ ಅಕ್ಸೆಸ್ ನೀಡುವುದರ ಜೊತೆಗೆ ನಿಮ್ಮ ಒಟ್ಟು ಹೋಮ್ ಲೋನ್ ವೆಚ್ಚದಲ್ಲಿ ಉಳಿತಾಯ ಮಾಡಲು ಅವಕಾಶ ನೀಡುತ್ತದೆ.

ಇತರ ಭದ್ರತೆ ರಹಿತ ಲೋನ್‌ಗಳಿಗೆ ಹೋಲಿಸಿದರೆ ಟಾಪ್-ಅಪ್ ಹೋಮ್ ಲೋನ್ ಮಂಜೂರಾತಿಯು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರವನ್ನು ಹೊಂದಿದೆ. ಇದಲ್ಲದೆ, ಇದು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಬರುತ್ತದೆ ಮತ್ತು ಯಾವುದೇ ವಸತಿ ಸಂಬಂಧಿತ ವೆಚ್ಚಗಳನ್ನು ಪೂರೈಸಲು ಬಳಸಬಹುದು. ರಿಫೈನಾನ್ಸಿಂಗ್ ನಿಮ್ಮ ಆದ್ಯತೆಯಾಗಿದ್ದರೆ, ಬಜಾಜ್ ಹೌಸಿಂಗ್ ಫೈನಾನ್ಸ್ ಟಾಪ್-ಅಪ್ ಲೋನಿಗಿಂತ ಬೇರೆಯದನ್ನು ನೋಡಬೇಡಿ.

ಟಾಪ್-ಅಪ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು

ಬಜಾಜ್ ಹೌಸಿಂಗ್ ಫೈನಾನ್ಸ್ ಟಾಪ್-ಅಪ್ ಲೋನಿನೊಂದಿಗೆ, ಅದು ನೀಡುವ ಪ್ರಯೋಜನಗಳು ಇಲ್ಲಿವೆ:

ರೂ. 1 ಕೋಟಿಯ ಲೋನ್ ಮೊತ್ತ*

ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮಂಜೂರಾತಿಯೊಂದಿಗೆ ನಿಮ್ಮ ಚಾಲ್ತಿಯಲ್ಲಿರುವ ಹೋಮ್ ಲೋನ್ ಮೇಲೆ ಟಾಪ್-ಅಪ್ ಪಡೆಯಿರಿ. ನಿಮ್ಮ ಅರ್ಹತೆಯ ಆಧಾರದ ಮೇಲೆ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.

ಸ್ಪರ್ದಾತ್ಮಕ ಬಡ್ಡಿದರ

ಅರ್ಹ ಸಾಲಗಾರರು ಇತರ ಅನುಕೂಲಕರ ನಿಯಮಗಳೊಂದಿಗೆ ಸಂಬಳ ಪಡೆಯುವ ಅರ್ಜಿದಾರರಿಗೆ ವರ್ಷಕ್ಕೆ 8.30%* ರಷ್ಟು ಕಡಿಮೆ ಹೋಮ್ ಲೋನ್ ಟಾಪ್-ಅಪ್ ಬಡ್ಡಿ ದರಗಳನ್ನು ಪಡೆಯಬಹುದು ​​

ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿ

ಲೋನ್ ಮೊತ್ತವು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಬರುವುದರಿಂದ, ಮನೆ ನವೀಕರಣದಂತಹ ಎಲ್ಲಾ ವಸತಿ ವೆಚ್ಚಗಳನ್ನು ಪರಿಹರಿಸಲು ನೀವು ಅದನ್ನು ಬಳಸಬಹುದು.

ಸುಲಭ ಅಪ್ಲಿಕೇಶನ್

ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆಯು ತೊಂದರೆ ರಹಿತವಾಗಿದೆ. ಅಸ್ತಿತ್ವದಲ್ಲಿರುವ ಹೋಮ್ ಲೋನ್ ಸಾಲಗಾರರು ಅಥವಾ ತಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಲು ಬಯಸುವವರು ಕ್ರಮವಾಗಿ ನಮ್ಮ ಗ್ರಾಹಕ ಪೋರ್ಟಲ್ ಅಥವಾ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಮೂಲಕ ಟಾಪ್-ಅಪ್ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು.

​​ಸರಳ ಅರ್ಹತಾ ಮಾನದಂಡಗಳು

​ಟಾಪ್-ಅಪ್ ಲೋನಿಗೆ ಅರ್ಹತಾ ಮಾನದಂಡವು ಹೋಮ್ ಲೋನಿನಂತೆಯೇ ಇರುತ್ತದೆ. ಅದನ್ನು ಪಡೆಯುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ​​​​​

ತ್ವರಿತ ಪ್ರಕ್ರಿಯೆ ಮತ್ತು ವಿತರಣೆ

ಈಗಾಗಲೇ ಹೋಮ್ ಲೋನ್ ಪಡೆದ ಸಾಲಗಾರರಿಗೆ ಟಾಪ್-ಅಪ್ ಲೋನನ್ನು ನೀಡಲಾಗುತ್ತದೆ. ಸಾಲಗಾರರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಟಾಪ್-ಅಪ್ ಲೋನಿಗೆ ಅನುಮೋದನೆ ಪಡೆಯಲು ಅವರು ಉತ್ತಮ ಅವಕಾಶವನ್ನು ಪಡೆಯಬಹುದು.

ಟಾಪ್-ಅಪ್ ಲೋನಿಗೆ ಅರ್ಹತಾ ಮಾನದಂಡ​​

ನೀವು ನಮ್ಮೊಂದಿಗೆ ಚಾಲ್ತಿಯಲ್ಲಿರುವ ಹೋಮ್ ಲೋನ್ ಹೊಂದಿದ್ದರೆ ಮತ್ತು ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡಲು ಬಯಸಿದರೆ, ನೀವು ಅನ್ವಯವಾಗುವ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಬಜಾಜ್ ಹೌಸಿಂಗ್ ಫೈನಾನ್ಸ್ ಲೋನ್‌ನಲ್ಲಿ ಸ್ಪಷ್ಟ ಮರುಪಾವತಿ ಟ್ರ್ಯಾಕ್ ರೆಕಾರ್ಡ್ ಹೊಂದಿರಬೇಕು. ಅದರ ಜೊತೆಗೆ, ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡಲು ಬಜಾಜ್ ಹೌಸಿಂಗ್ ಫೈನಾನ್ಸ್‌ನಲ್ಲಿನ ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಕನಿಷ್ಠ 12 ತಿಂಗಳವರೆಗೆ ಮುಂದುವರಿದಿರಬೇಕು.

ನೀವು ಇನ್ನೊಂದು ಹಣಕಾಸು ಸಂಸ್ಥೆಯ ಹೋಮ್ ಲೋನ್‌ನ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವುದರ ಜೊತೆಗೆ ಟಾಪ್-ಅಪ್ ಲೋನ್‌ ಪಡೆಯಲು ಬಯಸುತ್ತಿದ್ದರೆ, ಒಂದು ವರ್ಷದ ನಿರಂತರ ಮರುಪಾವತಿ ದಾಖಲೆಯನ್ನು ಹೊಂದುವುದು ಮುಖ್ಯವಾಗಿದೆ​​

ನೀವು ತಪ್ಪಿದ ಯಾವುದೇ ಇಎಂಐಗಳನ್ನು ಕ್ಲಿಯರ್ ಮಾಡುವುದು ಮತ್ತು ಹಿಂದಿನ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ತಪ್ಪಿದ ಪಾವತಿ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದನ್ನು ಸಲಹೆ ನೀಡಲಾಗುತ್ತದೆ ​​​

ಈ ಅವಶ್ಯಕತೆಗಳು ಸಾಮಾನ್ಯ ರೂಪದಲ್ಲಿರುತ್ತವೆ ಮತ್ತು ಟಾಪ್-ಅಪ್ ಲೋನಿಗಾಗಿ ನೀವು ಸಂಪರ್ಕಿಸುವ ಸಾಲದಾತರ ನಿರ್ದಿಷ್ಟ ನೀತಿಗಳ ಆಧಾರದ ಮೇಲೆ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ​​

ಟಾಪ್-ಅಪ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು

ನಮ್ಮೊಂದಿಗೆ ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡಲು, ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:

ಡಾಕ್ಯುಮೆಂಟ್ ಪ್ರಕಾರ ಸಂಬಳ ಪಡೆಯುವ ಅರ್ಜಿದಾರ ಸ್ವಯಂ ಉದ್ಯೋಗಿ ಅರ್ಜಿದಾರ
ಕಡ್ಡಾಯ ಡಾಕ್ಯುಮೆಂಟ್‌ಗಳು
  • PAN ಕಾರ್ಡ್ ಅಥವಾ ಫಾರ್ಮ್ 97 (ಅರ್ಜಿದಾರರು PAN ಕಾರ್ಡ್ ಹೊಂದಿಲ್ಲದಿದ್ದರೆ)

(ಗಮನಿಸಿ: ಹಣಕಾಸು ಅರ್ಜಿದಾರರು/ಸಹ ಅರ್ಜಿದಾರರಿಗೆ PAN ಕಾರ್ಡ್ ಕಡ್ಡಾಯವಾಗಿದೆ)
  • PAN ಕಾರ್ಡ್ ಅಥವಾ ಫಾರ್ಮ್ 97 (ಅರ್ಜಿದಾರರು PAN ಕಾರ್ಡ್ ಹೊಂದಿಲ್ಲದಿದ್ದರೆ)

(ಗಮನಿಸಿ: ಹಣಕಾಸು ಅರ್ಜಿದಾರರು/ಸಹ ಅರ್ಜಿದಾರರಿಗೆ PAN ಕಾರ್ಡ್ ಕಡ್ಡಾಯವಾಗಿದೆ)
ಗುರುತಿನ ಪುರಾವೆ
  • ಮಾನ್ಯ ಭಾರತೀಯ ಪಾಸ್‌ಪೋರ್ಟ್
  • ಚಾಲನಾ ಪರವಾನಿಗೆ
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ಕಾರ್ಡ್‌ದಾರರ ಹೆಸರು, ವಿಳಾಸ ಮತ್ತು ಫೋಟೋವನ್ನು ಒಳಗೊಂಡಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ
  • ಆಧಾರ್ ನಂಬರ್ ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು)
  • ಮಾನ್ಯ ಭಾರತೀಯ ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸೆನ್ಸ್
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ಕಾರ್ಡ್‌ದಾರರ ಹೆಸರು, ವಿಳಾಸ ಮತ್ತು ಫೋಟೋವನ್ನು ಒಳಗೊಂಡಿರುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ
  • ಆಧಾರ್ ನಂಬರ್ ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು)
ವ್ಯಕ್ತಿಗಳಲ್ಲದವರಿಗೆ ಗುರುತಿನ ಪುರಾವೆ
  • ಸರ್ಕಾರವು ನೀಡಿದ ಉದ್ಯಮ್ ನೋಂದಣಿ ಪ್ರಮಾಣಪತ್ರ (URC)
  • ಆದಾಯ ತೆರಿಗೆ ಅಧಿಕಾರಿಗಳು ಸರಿಯಾಗಿ ದೃಢೀಕರಿಸಿದ/ ಅಂಗೀಕರಿಸಿದ ಸಂಪೂರ್ಣ ಆದಾಯ ತೆರಿಗೆ ರಿಟರ್ನ್‌
  • GST ಸರ್ಟಿಫಿಕೇಟ್/ಮಾರಾಟ/ಸೇವೆ/ವೃತ್ತಿಪರ ತೆರಿಗೆ ಪ್ರಾಧಿಕಾರಗಳು ನೀಡಿದ ನೋಂದಣಿ ಡಾಕ್ಯುಮೆಂಟ್
  • ಘಟಕದ ಹೆಸರಿನಲ್ಲಿರುವ ವಿದ್ಯುತ್, ನೀರು, ಲ್ಯಾಂಡ್‌ಲೈನ್ ದೂರವಾಣಿ ಬಿಲ್‌, ಗ್ಯಾಸ್ ಬಿಲ್ ಮುಂತಾದ ಯುಟಿಲಿಟಿ ಬಿಲ್‌ಗಳು
ಪ್ರಸ್ತುತ ನಿವಾಸದ ಪುರಾವೆ
  • ಮಾನ್ಯ ಭಾರತೀಯ ಪಾಸ್‌ಪೋರ್ಟ್
  • ಚಾಲನಾ ಪರವಾನಿಗೆ
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನೀಡಿದ, ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುವ ಪತ್ರ
  • ಆಧಾರ್ ನಂಬರ್ ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು)
  • ಮಾನ್ಯ ಭಾರತೀಯ ಪಾಸ್‌ಪೋರ್ಟ್
  • ಚಾಲನಾ ಪರವಾನಿಗೆ
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನೀಡಿದ, ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುವ ಪತ್ರ
  • ಆಧಾರ್ ನಂಬರ್ ಹೊಂದಿರುವ ಪುರಾವೆ (ಸ್ವಯಂಪ್ರೇರಿತವಾಗಿ ಪಡೆಯಬೇಕು)
ವ್ಯಕ್ತಿಗಳಲ್ಲದವರಿಗೆ ಪ್ರಸ್ತುತ ನಿವಾಸದ ಪುರಾವೆ
  • ಉದ್ಯಮ್ ನೋಂದಣಿ ಪ್ರಮಾಣಪತ್ರ
  • ಬಿಸಿನೆಸ್ ನೋಂದಣಿ ಪ್ರಮಾಣಪತ್ರ
  • GST ಪ್ರಮಾಣಪತ್ರ
  • ಗುಮಾಸ್ತ ಲೈಸೆನ್ಸ್ (ಮಹಾರಾಷ್ಟ್ರಕ್ಕಾಗಿ ಶಾಪ್ ಆ್ಯಕ್ಟ್ ಲೈಸೆನ್ಸ್)
  • ಯುಟಿಲಿಟಿ ಬಿಲ್‌ಗಳು
  • ಆದಾಯ ತೆರಿಗೆ ರಿಟರ್ನ್ಸ್ (ITR)
  • 60 ದಿನಗಳಿಗಿಂತ ಹಳೆಯದಲ್ಲದ ಯುಟಿಲಿಟಿ ಬಿಲ್‌ನೊಂದಿಗೆ ಬಾಡಿಗೆ ಒಪ್ಪಂದ
ಹುಟ್ಟಿದ ದಿನಾಂಕ
  • ಪಾಸ್‌ಪೋರ್ಟ್
  • ಪ್ಯಾನ್ ಕಾರ್ಡ್
  • ಚಾಲನಾ ಪರವಾನಿಗೆ
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನೀಡಿದ, ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುವ ಪತ್ರ
  • ಆಧಾರ್ ಕಾರ್ಡ್ (ಸ್ವಯಂಪ್ರೇರಿತವಾಗಿ ಪಡೆಯಬೇಕು)
  • ಜನನ ಪ್ರಮಾಣಪತ್ರ
  • ಪಾಸ್‌ಪೋರ್ಟ್
  • ಪ್ಯಾನ್ ಕಾರ್ಡ್
  • ಚಾಲನಾ ಪರವಾನಿಗೆ
  • ಭಾರತದ ಚುನಾವಣಾ ಆಯೋಗ ನೀಡಿದ ಚುನಾವಣೆ/ಮತದಾರರ ಗುರುತಿನ ಚೀಟಿ
  • ನರೇಗಾ ಅಡಿಯಲ್ಲಿ ನೀಡಲಾದ ಜಾಬ್ ಕಾರ್ಡ್, ರಾಜ್ಯ ಸರ್ಕಾರದ ಅಧಿಕಾರಿಯಿಂದ ಅಧಿಕೃತ ಸಹಿ ಹೊಂದಿರಬೇಕು
  • ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನೀಡಿದ, ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುವ ಪತ್ರ
  • ಆಧಾರ್ ಕಾರ್ಡ್ (ಸ್ವಯಂಪ್ರೇರಿತವಾಗಿ ಪಡೆಯಬೇಕು)
  • ಜನನ ಪ್ರಮಾಣಪತ್ರ
ಆದಾಯದ ಪುರಾವೆ
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌
  • ಸಂಬಳ ಕ್ರೆಡಿಟ್‌ ಆಗಿರುವುದನ್ನು ತೋರಿಸುವ ಕಳೆದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಅಕೌಂಟ್ ಅಗ್ರಿಗೇಟರ್‌ನಿಂದ ಬ್ಯಾಂಕಿಂಗ್ ಮಾಹಿತಿ ಪಡೆಯಲು ಒಪ್ಪಿಗೆ)
  • ಬ್ಯಾಂಕ್ ಕ್ರೆಡಿಟ್‌ಗಳೊಂದಿಗೆ ಬೋನಸ್ ಪೇ ಸ್ಲಿಪ್
  • ಪ್ರಸ್ತುತ ಉದ್ಯೋಗದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಾಗಿದ್ದರೆ, ಉದ್ಯೋಗ ಒಪ್ಪಂದ / ನೇಮಕಾತಿ ಪತ್ರ
  • ಆದಾಯ ತೆರಿಗೆ ಮತ್ತು GST ಪೋರ್ಟಲ್‌ನಿಂದ, ಎಲ್ಲಾ ಹಣಕಾಸು ಅರ್ಜಿದಾರರ ಹಣಕಾಸು ಮಾಹಿತಿ ಪಡೆಯಲು ಒಪ್ಪಿಗೆ
  • ಪ್ರಾಥಮಿಕ ಬಿಸಿನೆಸ್ ಅಕೌಂಟ್‌ಗಳು ಮತ್ತು ಸೇವಿಂಗ್ಸ್ ಅಕೌಂಟ್‌ಗಳ ಕಳೆದ 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (ಅಕೌಂಟ್ ಅಗ್ರಿಗೇಟರ್‌ಗೆ ಆದ್ಯತೆ)
ಪ್ರಾಪರ್ಟಿ-ಸಂಬಂಧಿತ ದಾಖಲೆಗಳು ಹೊಸ ಆಸ್ತಿ ಖರೀದಿ:
  • ಹಂಚಿಕೆ ಪತ್ರ ಅಥವಾ ಖರೀದಿದಾರರ ಒಪ್ಪಂದದ ಪ್ರತಿ
  • ಡೆವಲಪರ್ ನೀಡಿದ ವೆಚ್ಚದ ಮಾಹಿತಿಯುಳ್ಳ ಶೀಟ್
  • ಡೆವಲಪರ್‌ಗೆ ಮಾಡಲಾದ ಆರಂಭಿಕ ಪಾವತಿಗಳ ರಶೀದಿಗಳು
ಮರುಮಾರಾಟದ ಆಸ್ತಿ ಖರೀದಿ:
  • ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಶೀದಿ(ಗಳು)
  • ಮಾರಾಟ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಳಿಸಿದ್ದರೆ) / ಡ್ರಾಫ್ಟ್ ಸೇಲ್ ಡೀಡ್
ಸ್ವಯಂ-ನಿರ್ಮಾಣ:
  • ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಆರ್ಕಿಟೆಕ್ಟ್ ಅಥವಾ ಸಿವಿಲ್ ಎಂಜಿನಿಯರ್‌ನಿಂದ ನಿರ್ಮಾಣದ ಅಂದಾಜು
  • ಸ್ಥಳೀಯ ಅಧಿಕಾರಿಗಳು ಅನುಮೋದಿಸಿದ ಪ್ಲಾನ್‌ಗಳ ಪ್ರತಿ
  • ಆಸ್ತಿಯ ಮೇಲೆ ಯಾವುದೇ ಹೊಣೆಗಾರಿಕೆಗಳಿಲ್ಲ ಎಂಬುದರ ಪುರಾವೆ
ಹೊಸ ಆಸ್ತಿ ಖರೀದಿ:
  • ಹಂಚಿಕೆ ಪತ್ರ ಅಥವಾ ಖರೀದಿದಾರರ ಒಪ್ಪಂದದ ಪ್ರತಿ
  • ಡೆವಲಪರ್‌ಗೆ ಮಾಡಲಾದ ಆರಂಭಿಕ ಪಾವತಿಗಳ ರಶೀದಿಗಳು
ಮರುಮಾರಾಟದ ಆಸ್ತಿ ಖರೀದಿ:
  • ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಮಾರಾಟಗಾರರಿಗೆ ಮಾಡಿದ ಆರಂಭಿಕ ಪಾವತಿ(ಗಳ) ರಶೀದಿ(ಗಳು)
  • ಮಾರಾಟ ಒಪ್ಪಂದದ ಪ್ರತಿ (ಈಗಾಗಲೇ ಕಾರ್ಯಗತಗೊಳಿಸಿದ್ದರೆ) / ಡ್ರಾಫ್ಟ್ ಸೇಲ್ ಡೀಡ್
ಸ್ವಯಂ-ನಿರ್ಮಾಣ:
  • ಹಿಂದಿನ ಎಲ್ಲಾ ಆಸ್ತಿ ಡಾಕ್ಯುಮೆಂಟ್‌ಗಳು ಮತ್ತು ಹಕ್ಕು ಪತ್ರಗಳು
  • ಆರ್ಕಿಟೆಕ್ಟ್ ಅಥವಾ ಸಿವಿಲ್ ಎಂಜಿನಿಯರ್‌ನಿಂದ ನಿರ್ಮಾಣದ ಅಂದಾಜು
  • ಸ್ಥಳೀಯ ಅಧಿಕಾರಿಗಳು ಅನುಮೋದಿಸಿದ ಪ್ಲಾನ್‌ಗಳ ಪ್ರತಿ
  • ಆಸ್ತಿಯ ಮೇಲೆ ಯಾವುದೇ ಹೊಣೆಗಾರಿಕೆಗಳಿಲ್ಲ ಎಂಬುದರ ಪುರಾವೆ
ಬ್ಯಾಲೆನ್ಸ್ ಟ್ರಾನ್ಸ್‌ಫರ್ ಡಾಕ್ಯುಮೆಂಟ್‌ಗಳು
  • ಇಂಡೆಕ್ಸ್ II/ಮಾರಾಟ ಪತ್ರ/ATS/ಹಂಚಿಕೆ ಪತ್ರ (ಮಹಾರಾಷ್ಟ್ರದ ಅರ್ಜಿದಾರರಿಗೆ)
  • ಮಾರಾಟ ಪತ್ರ/ATS/ಹಂಚಿಕೆ ಪತ್ರ (ಮಹಾರಾಷ್ಟ್ರದ ಹೊರಗಿನ ಅರ್ಜಿದಾರರಿಗೆ)
  • TPA (UC -; ಮಹಾರಾಷ್ಟ್ರದ ಹೊರಗಿನ ಅರ್ಜಿದಾರರಿಗೆ)
  • ಅಕೌಂಟ್ ಸ್ಟೇಟ್ಮೆಂಟ್ / BT ಲೋನ್‌ಗಳ RTR , BT ಬ್ಯಾಂಕ್‌ನ ಮಂಜೂರಾತಿ ಪತ್ರ
  • ಇಂಡೆಕ್ಸ್ II/ಮಾರಾಟ ಪತ್ರ/ATS/ಹಂಚಿಕೆ ಪತ್ರ (ಮಹಾರಾಷ್ಟ್ರದ ಅರ್ಜಿದಾರರಿಗೆ)
  • ಮಾರಾಟ ಪತ್ರ/ATS/ಹಂಚಿಕೆ ಪತ್ರ (ಮಹಾರಾಷ್ಟ್ರದ ಹೊರಗಿನ ಅರ್ಜಿದಾರರಿಗೆ)
  • TPA (UC -; ಮಹಾರಾಷ್ಟ್ರದ ಹೊರಗಿನ ಅರ್ಜಿದಾರರಿಗೆ)
  • ಅಕೌಂಟ್ ಸ್ಟೇಟ್ಮೆಂಟ್ / BT ಲೋನ್‌ಗಳ RTR , BT ಬ್ಯಾಂಕ್‌ನ ಮಂಜೂರಾತಿ ಪತ್ರ
ಹೆಚ್ಚುವರಿ ಡಾಕ್ಯುಮೆಂಟ್‌ಗಳು
  • ಎಲ್ಲಾ ಅರ್ಜಿದಾರರು ಮತ್ತು ಸಹ-ಅರ್ಜಿದಾರರ ಪಾಸ್‌ಪೋರ್ಟ್-ಸೈಜ್ ಫೋಟೋಗಳು.
  • ಸ್ವಂತ ಕೊಡುಗೆಯ ಪುರಾವೆ
  • ಲೋನ್‌ಗಳ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
ಕೆಳಗಿನ ಘಟಕಗಳಿಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:
  • ಪಾಲುದಾರಿಕೆ ಸಂಸ್ಥೆ: ಪಾಲುದಾರಿಕೆ ಪತ್ರ
  • ಸೀಮಿತ ಹೊಣೆಗಾರಿಕೆ ಪಾಲುದಾರಿಕೆ: LLP ಒಪ್ಪಂದ ಮತ್ತು ಇನ್‌ಕಾರ್ಪೋರೇಶನ್ ಸರ್ಟಿಫಿಕೇಟ್, ನಿಯೋಜಿತ ಪಾಲುದಾರರ ಪಟ್ಟಿ ಮತ್ತು CA / CS ಪ್ರಮಾಣೀಕರಿಸಿದ ಇತ್ತೀಚಿನ ಲಾಭ-ಹಂಚಿಕೆ ಅನುಪಾತ
  • ಪಬ್ಲಿಕ್ & ಪ್ರೈವೇಟ್ ಲಿಮಿಟೆಡ್ ಕಂಪನಿ (ಕೇವಲ 1 ನಿರ್ದೇಶಕರಿದ್ದರೂ): ಇನ್‌ಕಾರ್ಪೋರೇಶನ್ ಸರ್ಟಿಫಿಕೇಟ್, ಮೆಮೊರಾಂಡಮ್ ಆಫ್ ಅಸೋಸಿಯೇಷನ್ (MOA), ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ (AOA), ಮತ್ತು CA/CS-ಪ್ರಮಾಣೀಕರಿಸಿದ ನಿರ್ದೇಶಕರು ಮತ್ತು ಷೇರುದಾರರ ಇತ್ತೀಚಿನ ಪಟ್ಟಿ. ಅದರಲ್ಲಿ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ ಮತ್ತು ವಿಳಾಸ ಇರಬೇಕು
  • ಟ್ರಸ್ಟ್: ನೋಂದಣಿ ಪ್ರಮಾಣಪತ್ರದೊಂದಿಗೆ ಟ್ರಸ್ಟ್ ಡೀಡ್, ಹೆಸರು ಮತ್ತು ಹುಟ್ಟಿದ ದಿನಾಂಕವನ್ನು ಒಳಗೊಂಡು ಟ್ರಸ್ಟ್‌ನ ಎಲ್ಲಾ ಫಲಾನುಭವಿಗಳು, ಟ್ರಸ್ಟಿಗಳು, ಸೆಟ್ಲರ್(ಗಳು), ಪ್ರೊಟೆಕ್ಟರ್(ಗಳು) ಮತ್ತು ಆಥರ್‌(ಗಳ) ಪಟ್ಟಿ
  • ಸೊಸೈಟಿ:ನೋಂದಣಿ ಪ್ರಮಾಣಪತ್ರದೊಂದಿಗೆ ಸೊಸೈಟಿಯ ಬೈಲಾ/ ಮೆಮೊರಾಂಡಮ್, ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕದೊಂದಿಗೆ ಸದಸ್ಯರ ಪಟ್ಟಿ
  • ಪ್ರೈವೇಟ್/ಪಬ್ಲಿಕ್ ಲಿಮಿಟೆಡ್ ಕಂಪನಿಗಳು/ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು/ಪಾಲುದಾರಿಕೆ ಸಂಸ್ಥೆಗಳು/ಟ್ರಸ್ಟ್/ಸೊಸೈಟಿಯ ಸಂದರ್ಭದಲ್ಲಿ, ಅಧಿಕೃತ ಸಹಿದಾರರು ಹಾಗೂ ಅವರ KYC ಮತ್ತು ಸಂಸ್ಥೆಯೊಂದಿಗಿನ ಸಂಬಂಧದ ವಿವರಗಳು
  • ಪ್ರೈವೇಟ್/ ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಸಂದರ್ಭದಲ್ಲಿ, ನಿರ್ದೇಶಕರು ಮತ್ತು ಹಿರಿಯ ಮ್ಯಾನೇಜ್‌ಮೆಂಟ್ ಸಿಬ್ಬಂದಿಯ ವಿವರಗಳ ಪಟ್ಟಿ
  • ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ₹.5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸೌಲಭ್ಯ ಹೊಂದಿರುವ, ವ್ಯಕ್ತಿಗಳಲ್ಲದ ಸಾಲಗಾರರ ಕಾನೂನು ಘಟಕ ಗುರುತಿಸುವಿಕೆ (LEI) ಪ್ರಮಾಣಪತ್ರ
  • ಎಲ್ಲಾ ಅರ್ಜಿದಾರರು ಮತ್ತು ಸಹ-ಅರ್ಜಿದಾರರ ಪಾಸ್‌ಪೋರ್ಟ್-ಸೈಜ್ ಫೋಟೋಗಳು
  • ಸ್ವಂತ ಕೊಡುಗೆಯ ಪುರಾವೆ
  • ಲೋನ್‌ಗಳ ಮರುಪಾವತಿಯನ್ನು ತೋರಿಸುವ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
  • ಹೋಮ್ ಲೋನ್ ಒದಗಿಸುವವರಿಗೆ ಪ್ರಕ್ರಿಯಾ ಶುಲ್ಕದ ಚೆಕ್
ಸ್ವಯಂ ಉದ್ಯೋಗಿ ವೃತ್ತಿಪರರಿಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳು:
  • ಮಾನ್ಯತೆ ಪಡೆದ ಸಂಸ್ಥೆಯಿಂದ ಅರ್ಹತಾ ಡಾಕ್ಯುಮೆಂಟ್‌ಗಳು (ಡಿಗ್ರಿ ಸರ್ಟಿಫಿಕೇಟ್)
  • MBBS ಅಥವಾ ಉನ್ನತ ಶಿಕ್ಷಣಕ್ಕಾಗಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ನೋಂದಣಿ ಪ್ರಮಾಣಪತ್ರ
  • ಚಾರ್ಟರ್ಡ್ ಅಕೌಂಟೆಂಟ್ (CA) - ಪ್ರಾಕ್ಟೀಸ್ ನಡೆಸುತ್ತಿರುವ ಪ್ರಮಾಣಪತ್ರ (COP)

ಗಮನಿಸಿ: ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ನಾವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೋರಬಹುದು.

ಟಾಪ್-ಅಪ್ ಲೋನಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು

ನಮ್ಮಿಂದ ಹೋಮ್ ಲೋನ್ ಟಾಪ್-ಅಪ್‌ನೊಂದಿಗೆ, ಭದ್ರತೆ ರಹಿತ ಲೋನ್‌ಗಳಿಗೆ ಹೋಲಿಸಿದರೆ ನೀವು ಆಕರ್ಷಕ ಬಡ್ಡಿ ದರಗಳಿಂದ ಪ್ರಯೋಜನ ಪಡೆಯಬಹುದು. ನಿಮ್ಮ ಹೋಮ್ ಲೋನ್‌ನಿಂದ ಕವರ್ ಆಗದ ಹೆಚ್ಚುವರಿ ಹೌಸಿಂಗ್ ವೆಚ್ಚಗಳನ್ನು ಸುಲಭವಾಗಿ ಪರಿಹರಿಸಲು ಇದು ನಿಮಗೆ ಅವಕಾಶ ನೀಡುತ್ತದೆ.

ಸಂಬಳ ಪಡೆಯುವ ಮತ್ತು ವೃತ್ತಿಪರರಾಗಿರುವ ಅರ್ಹ ಅರ್ಜಿದಾರರು ವರ್ಷಕ್ಕೆ ಕೇವಲ 8.30%* ರಿಂದ ಆರಂಭವಾಗುವ ಗಣನೀಯ ಟಾಪ್-ಅಪ್ ಲೋನ್ ಮಂಜೂರಾತಿಯನ್ನು ಆನಂದಿಸಬಹುದು ಮತ್ತು ಲೋನ್ ಅವಧಿಯಲ್ಲಿ ಆರಾಮದಾಯಕವಾಗಿ ಮೊತ್ತವನ್ನು ಮರುಪಾವತಿ ಮಾಡಬಹುದು.

ಟಾಪ್-ಅಪ್ ಲೋನಿಗೆ ನಮ್ಮ ಫೀಸು ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

ಉದ್ಯೋಗ/ವೃತ್ತಿ ಪ್ರಕಾರ, ವಯಸ್ಸು, ಉದ್ಯಮ ವಿಭಾಗ ಮತ್ತು ಇತರ ವಿವರಗಳು, ನಿಮ್ಮ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಮಾಹಿತಿ ಕಂಪನಿಗಳು ('ಸಿಐಸಿ') ಒದಗಿಸಿದಂತೆ ಒಟ್ಟಾರೆ ಸಾಲದ ಮೊತ್ತ ಮತ್ತು ಮರುಪಾವತಿ ಟ್ರ್ಯಾಕ್ ರೆಕಾರ್ಡ್, ಕಂಪನಿಯಿಂದ ಸಾಲ ಪಡೆದ ಫಂಡ್‌ಗಳ ವೆಚ್ಚ, ನೀವು ನಿರ್ವಹಿಸುವ ಸಂಬಂಧಿತ ಬಿಸಿನೆಸ್ ವಿಭಾಗದಲ್ಲಿ ಕ್ರೆಡಿಟ್ ಮತ್ತು ಡೀಫಾಲ್ಟ್ ರಿಸ್ಕ್, ಇದೇ ರೀತಿಯ ಸಮಗ್ರ ಕ್ಲೈಂಟ್‌ಗಳ ಐತಿಹಾಸಿಕ ಕ್ರೆಡಿಟ್ ಕಾರ್ಯಕ್ಷಮತೆ, ಕೋರಲಾದ ಲೋನಿನ ಟಿಕೆಟ್ ಗಾತ್ರ/ಪ್ರಮಾಣ, ಲೋನ್‌ನ ಕಾಲಾವಧಿ, ಪ್ರದೇಶದಲ್ಲಿ ಸಾಲ ಪಾವತಿಸದಿರುವ ಮಟ್ಟ ಮತ್ತು ಸಂಗ್ರಹ ಕಾರ್ಯಕ್ಷಮತೆ, ಬಿಎಚ್‌ಎಫ್‌ಎಲ್‌ನೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಸಂಬಂಧ ಮತ್ತು ಮರುಪಾವತಿ ಇತಿಹಾಸ, ನಿಮ್ಮ ಘೋಷಿತ ಮತ್ತು ಪರಿಶೀಲಿಸಿದ ಆದಾಯ, ಸಾಲಗಾರರ ಗುಂಪಿನ ಹಣಕಾಸಿನ ಶಕ್ತಿ, ಪ್ರಾಥಮಿಕ ಅಡಮಾನ ಭದ್ರತೆಯ ಸ್ವರೂಪ ಮತ್ತು ಮೌಲ್ಯ ಇತ್ಯಾದಿಗಳನ್ನು ಒಳಗೊಂಡಿರುವ ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದ ಹಲವಾರು ಅಂಶಗಳನ್ನು ಪರಿಗಣಿಸಿ ಪ್ರತಿ ಲೋನ್‌ಗೆ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಮೇಲೆ ತಿಳಿಸಲಾದ ವೇರಿಯೆಬಲ್‌ಗಳನ್ನು ಮೌಲ್ಯಮಾಪನ ಮತ್ತು ರಿಸ್ಕ್ ಗ್ರೇಡೇಶನ್‌ಗಾಗಿ ಪ್ರಮುಖ ಅಂಡರ್‌ರೈಟಿಂಗ್ ವೇರಿಯೆಬಲ್‌ಗಳಾಗಿ ಪರಿಗಣಿಸಲಾಗುತ್ತದೆ. ಮೇಲೆ ತಿಳಿಸಿದವು ಕ್ರಿಯಾತ್ಮಕವಾಗಿದೆ ಮತ್ತು ಹಿಂದಿನ ಪೋರ್ಟ್‌ಫೋಲಿಯೋದ ಅಸ್ತಿತ್ವ ಮತ್ತು ಕಾರ್ಯಕ್ಷಮತೆಯ ಪ್ರಕಾರ ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ, ಆದ್ದರಿಂದ ಬದಲಾವಣೆಗೆ ಒಳಪಟ್ಟಿರುತ್ತದೆ.

ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಪ್ರಕ್ರಿಯೆ

​​​ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ಆರಂಭಿಸುವ ಮೊದಲು, ನಿಮ್ಮ ಮಾಸಿಕ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ನೀವು ನಮ್ಮ ಹೋಮ್ ಲೋನ್‌ಗಾಗಿ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಲು, ಈ ಸರಳ ಹಂತಗಳನ್ನು ಅನುಸರಿಸಿ​​​

  1. ಈ ಪುಟದ ಬಲ ಮೂಲೆಯಲ್ಲಿರುವ 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ನೀವು ನಮ್ಮ ಹೌಸಿಂಗ್ ಲೋನ್ ಅಪ್ಲಿಕೇಶನ್ ಫಾರ್ಮ್ ಗೆ ನ್ಯಾವಿಗೇಟ್ ಮಾಡಬಹುದು.
  2. ​​​​ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ಮೂಲ ವಿವರಗಳನ್ನು ಒದಗಿಸಿ ಮತ್ತು ಉದ್ಯೋಗದ ಪ್ರಕಾರವನ್ನು ಆಯ್ಕೆಮಾಡಿ.
  3. 'ಲೋನ್ ಪ್ರಕಾರವನ್ನು ಆಯ್ಕೆಮಾಡಿ' ಕ್ಷೇತ್ರದಲ್ಲಿ, 'ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ + ಟಾಪ್-ಅಪ್ ಲೋನ್' ಆಯ್ಕೆಮಾಡಿ'.
  4. ನಿಮ್ಮ ಮೊಬೈಲ್ ನಂಬರನ್ನು ಪರಿಶೀಲಿಸಲು 'ಒಟಿಪಿ ಜನರೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಜಾಗದಲ್ಲಿ ನಮೂದಿಸಿ.
  5. ​​​​ನಿಮಗೆ ಅಗತ್ಯವಿರುವ ಲೋನ್ ಮೊತ್ತವನ್ನು ನಮೂದಿಸಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ​​​
  6. ​​​ನಿಮ್ಮ ವೈಯಕ್ತಿಕ, ಉದ್ಯೋಗ, ಹಣಕಾಸು ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ನಮೂದಿಸಿ​​​
  7. ​​ಅರ್ಜಿ ಸಲ್ಲಿಸಿ​​​​.

​​​​ಒಮ್ಮೆ ನೀವು ಫಾರ್ಮ್ ಸಲ್ಲಿಸಿದ ನಂತರ, ನಿಮ್ಮ ಅಪ್ಲಿಕೇಶನ್ ಸಲ್ಲಿಸಿದ 24 ಗಂಟೆಗಳ* ಒಳಗೆ ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಮುಂದಿನ ಹಂತಗಳ ಬಗ್ಗೆ ಚರ್ಚಿಸಲು ಮತ್ತು ಹೆಚ್ಚಿನ ಮಾರ್ಗದರ್ಶನವನ್ನು ಒದಗಿಸಲು ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ​​​

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಟಾಪ್-ಅಪ್ ಲೋನ್: ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಲೋನ್ ಟಾಪ್-ಅಪ್ ಈಗಾಗಲೇ ಹೌಸಿಂಗ್ ಲೋನ್ ಹೊಂದಿರುವವರಿಗೆ ಉಪಯುಕ್ತ ರಿಫೈನಾನ್ಸಿಂಗ್ ಆಯ್ಕೆಯಾಗಿದೆ. ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್‌ಗಿಂತ ಹೆಚ್ಚಿನ ನಿರ್ದಿಷ್ಟ ಮೊತ್ತವನ್ನು ಸಾಲ ಪಡೆಯಲು ಇದು ನಿಮಗೆ ಅನುಮತಿ ನೀಡುತ್ತದೆ. ನಿಯಮಿತ ಹೋಮ್ ಲೋನ್‌ನಂತಲ್ಲದೆ, ಟಾಪ್-ಅಪ್ ಫ್ಲೆಕ್ಸಿಬಲ್ ಅಂತಿಮ ಬಳಕೆಯೊಂದಿಗೆ ಬರುತ್ತದೆ. ಮನೆ ನವೀಕರಣ, ದುರಸ್ತಿ ಅಥವಾ ರಿಮಾಡೆಲಿಂಗ್‌ನಂತಹ ವಸತಿ ಸಂಬಂಧಿತ ಅಗತ್ಯಗಳಿಗೆ ನೀವು ಅದನ್ನು ಬಳಸಬಹುದು.

​ಟಾಪ್-ಅಪ್ ಲೋನ್‌ಗಳ ಬಡ್ಡಿ ದರಗಳು ಸಾಮಾನ್ಯವಾಗಿ ಭದ್ರತೆ ರಹಿತ ಲೋನ್‌ಗಳಿಗಿಂತ ಕಡಿಮೆಯಾಗಿರುತ್ತವೆ, ಇದು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವವರಿಗೆ ಉತ್ತಮ ಆಯ್ಕೆಗಳಾಗಿವೆ.​

ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಹೊಂದಿದ್ದರೆ, ನೀವು ಟಾಪ್-ಅಪ್ ಲೋನನ್ನು ಪಡೆಯಬಹುದು. ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕವೂ ನೀವು ಅದನ್ನು ಪಡೆಯಬಹುದು, ಇದರಲ್ಲಿ ನೀವು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಕ್ಕಾಗಿ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಬಹುದು.

​​​​ಟಾಪ್-ಅಪ್ ಲೋನ್ ಪಡೆಯಲು ನೀವು ಮೂಲಭೂತ ಡಾಕ್ಯುಮೆಂಟೇಶನ್ ಒದಗಿಸಬೇಕು. ಇದು ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನಂಥ ಕೆವೈಸಿ ಪರಿಶೀಲನೆ ಡಾಕ್ಯುಮೆಂಟ್‌ಗಳನ್ನು ಮತ್ತು ಇತ್ತೀಚಿನ ನಿಮ್ಮ ಫೋಟೋಗಳನ್ನು ಒಳಗೊಂಡಿದೆ. ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 97 ಕಡ್ಡಾಯ ಡಾಕ್ಯುಮೆಂಟ್‌ಗಳಾಗಿವೆ.

​​​​ಸಂಬಳ ಪಡೆಯುವ ಅರ್ಜಿದಾರರು ತಮ್ಮ ಇತ್ತೀಚಿನ ಸಂಬಳದ ಸ್ಲಿಪ್‌ಗಳು ಮತ್ತು ಆದಾಯ ಪುರಾವೆಗಾಗಿ ಅಕೌಂಟ್ ಸ್ಟೇಟ್ಮೆಂಟ್‌ಗಳನ್ನು ಒದಗಿಸಬೇಕಾಗುತ್ತದೆ. ಸ್ವಯಂ ಉದ್ಯೋಗಿ ಅರ್ಜಿದಾರರು ತಮ್ಮ ಇತ್ತೀಚಿನ ಪಿ ಮತ್ತು ಎಲ್ ಸ್ಟೇಟ್ಮೆಂಟ್‌ಗಳು, ಐಟಿಆರ್ ಮತ್ತು ಬಿಸಿನೆಸ್ ವಿಂಟೇಜ್ ಪುರಾವೆಯನ್ನು ಒದಗಿಸಬೇಕು​​​

ಈ ಅವಶ್ಯಕತೆಗಳು ಸೂಚನಾತ್ಮಕವಾಗಿವೆ ಎಂಬುದನ್ನು ಗಮನಿಸಿ, ಮತ್ತು ಸಾಲದಾತರು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು.

ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವಾಗ, ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ನಮಗೆ ಟ್ರಾನ್ಸ್‌ಫರ್ ಮಾಡುವ ಮೂಲಕ ನೀವು ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನನ್ನು ಪಡೆಯಬಹುದು. ಆದಾಗ್ಯೂ, ಟಾಪ್-ಅಪ್ ಲೋನ್ ಪಡೆಯಲು ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.

ಟಾಪ್-ಅಪ್ ಲೋನ್‌ಗಳು ಕಡಿಮೆ ಬಡ್ಡಿ ದರಗಳು ಮತ್ತು ದೀರ್ಘ ಅವಧಿಗಳೊಂದಿಗೆ ಬರುತ್ತವೆ. ಮನೆ ನವೀಕರಣದಂತಹ ಯಾವುದೇ ವಸತಿ ಸಂಬಂಧಿತ ವೆಚ್ಚಗಳನ್ನು ಪರಿಹರಿಸಲು ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಟಾಪ್-ಅಪ್ ಲೋನನ್ನು ಪಡೆಯಬಹುದು.

​ಹೋಮ್ ಲೋನ್ ಟಾಪ್-ಅಪ್ 8.30%* ರಿಂದ ಆರಂಭವಾಗುತ್ತದೆ ಮತ್ತು ಸಂಬಳ ಪಡೆಯುವ ಮತ್ತು ವೃತ್ತಿಪರ ಅರ್ಜಿದಾರರಿಗೆ 10.40%* ವರೆಗೆ ಹೋಗಬಹುದು.

ಹೌದು, ಲೋನ್‌ನ ಉದ್ದೇಶ ಮತ್ತು ಆಸ್ತಿಯ ಪ್ರಕಾರವನ್ನು ಅವಲಂಬಿಸಿ ಹಳೆಯ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಟಾಪ್-ಅಪ್ ಲೋನ್ ಮೇಲೆ ನೀವು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು. ನೀವು ಸ್ವಯಂ ಸ್ವಾಧೀನಪಡಿಸಿಕೊಂಡ ಮನೆಗಾಗಿ ಟಾಪ್-ಅಪ್ ಲೋನನ್ನು ಬಳಸಿದರೆ, ನೀವು ವರ್ಷಕ್ಕೆ ರೂ. 30,000 ವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ಲೆಟ್-ಔಟ್ ಆಸ್ತಿಗಾಗಿ, ಸೆಕ್ಷನ್ 22 ಅಡಿಯಲ್ಲಿ ಯಾವುದೇ ಗರಿಷ್ಠ ಕ್ಯಾಪ್ ಇಲ್ಲ. ಇದರರ್ಥ ಪೂರ್ಣ ಬಡ್ಡಿ ಮೊತ್ತವನ್ನು ಕ್ಲೈಮ್ ಮಾಡಬಹುದು. ಹೊಸ ಆಸ್ತಿಯನ್ನು ನಿರ್ಮಿಸಲು ಅಥವಾ ಖರೀದಿಸಲು ಲೋನನ್ನು ಬಳಸಿದಾಗ, ಬಡ್ಡಿ ಮತ್ತು ಅಸಲು ಎರಡನ್ನೂ ಕ್ರಮವಾಗಿ ಸೆಕ್ಷನ್ 22 ಮತ್ತು 123 ಅಡಿಯಲ್ಲಿ ಕ್ಲೈಮ್ ಮಾಡಬಹುದು. ಆದಾಗ್ಯೂ, ನವೀಕರಣ, ದುರಸ್ತಿ ಅಥವಾ ರೂಪಾಂತರಕ್ಕಾಗಿ ಹಣವನ್ನು ಬಳಸಿದರೆ, ಬಡ್ಡಿ ಅಂಶವು ಮಾತ್ರ ಕಡಿತಕ್ಕೆ ಅರ್ಹವಾಗಿರುತ್ತದೆ, ಅಸಲಿಗೆ ಅಲ್ಲ.

ಟಾಪ್-ಅಪ್ ಲೋನ್ ಎಂಬುದು ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ನೀವು ಪಡೆಯಬಹುದಾದ ಹೆಚ್ಚುವರಿ ಮೊತ್ತವಾಗಿದೆ. ನವೀಕರಣ ಮತ್ತು ದುರಸ್ತಿಗಳಂತಹ ಉದ್ದೇಶಗಳಿಗಾಗಿ ನಿಮಗೆ ಹೆಚ್ಚುವರಿ ಹಣದ ಅಗತ್ಯವಿದ್ದಾಗ ಇದನ್ನು ಪಡೆಯುವುದು ಸೂಕ್ತವಾಗಿದೆ. ಮತ್ತೊಂದೆಡೆ, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್, ಟಾಪ್-ಅಪ್ ಲೋನ್ ಮೂಲಕ ಉತ್ತಮ ಬಡ್ಡಿ ದರ ಅಥವಾ ಹೆಚ್ಚುವರಿ ಫಂಡಿಂಗ್‌ಗಾಗಿ ನಿಮ್ಮ ಬಾಕಿ ಉಳಿದ ಲೋನ್ ಮೊತ್ತವನ್ನು ಇನ್ನೊಂದು ಸಾಲದಾತರಿಗೆ ಟ್ರಾನ್ಸ್‌ಫರ್ ಮಾಡಲು ನಿಮಗೆ ಅನುಮತಿ ನೀಡುತ್ತದೆ.

ಪೂರ್ವ-ಅರ್ಹ ಆಫರ್

ಪೂರ್ತಿ ಹೆಸರು*

ಫೋನ್ ನಂಬರ್*

ಒಟಿಪಿ*

ಜನರೇಟ್ ಮಾಡಿ
ಈಗ ಪರಿಶೀಲಿಸಿ
Apply Online For Home Loan
ಆನ್‌ಲೈನ್ ಹೋಮ್ ಲೋನ್

ತ್ವರಿತ ಹೋಮ್ ಲೋನ್ ಅನುಮೋದನೆ

ರೂ. 1,999 + ಜಿಎಸ್‌ಟಿ*

ರೂ. 5,999 + ಜಿಎಸ್‌ಟಿ
*ರಿಫಂಡ್ ಮಾಡಲಾಗುವುದಿಲ್ಲ