Home Loan up to Rs.50 Lakh_WC

ಬ್ಯಾನರ್-ಡೈನಾಮಿಕ್-ಸ್ಕ್ರೋಲ್-ಕಾಕ್‌ಪಿಟೆಮೆನು_ಹೋಮ್ ಲೋನ್

50LakhHomeLoan:Overview_WC

ರೂ. 50 ಲಕ್ಷದ ಹೋಮ್ ಲೋನ್: ಮೇಲ್ನೋಟ

ಸ್ಪರ್ಧಾತ್ಮಕ ಬಡ್ಡಿ ದರ, ದೀರ್ಘ ಮರುಪಾವತಿ ಅವಧಿ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮತ್ತು ಲೋನ್ ಅನುಮೋದನೆಯ ನಂತರ 48 ಗಂಟೆಗಳ* ತ್ವರಿತ ವಿತರಣೆಯಲ್ಲಿ ಸಿಗುವ ₹.50 ಲಕ್ಷದ ಹೋಮ್ ಲೋನ್‌ನೊಂದಿಗೆ ನಿಮ್ಮ ಮನೆ ಮಾಲೀಕತ್ವದ ಕನಸನ್ನು ನನಸಾಗಿಸಿ.

50LakhHomeLoanFeaturesAndBenefits_WC

ರೂ. 50 ಲಕ್ಷದ ಹೋಮ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು

ಹೆಚ್ಚಿನ ಲೋನ್ ಮೊತ್ತ

ನಿಮ್ಮ ಅರ್ಹತೆಯ ಆಧಾರದ ಮೇಲೆ, ನಿಮ್ಮ ಮನೆ ಮಾಲೀಕತ್ವದ ಗುರಿಗಳನ್ನು ಪೂರೈಸಲು ಸಹಾಯ ಮಾಡಲು ನೀವು ಗಣನೀಯ ಲೋನ್ ಮೊತ್ತವನ್ನು ಪಡೆಯಬಹುದು.

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ

ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಅನ್ನು ಬದಲಾಯಿಸಲು ಯೋಜಿಸುತ್ತಿದ್ದೀರಾ? ನಿಮ್ಮ ಬಾಕಿ ಉಳಿಕೆಯನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಿ ಮತ್ತು ನಮ್ಮ ಸ್ಪರ್ಧಾತ್ಮಕ ಸಾಲದ ಕೊಡುಗೆಗಳಿಂದ ಪ್ರಯೋಜನ ಪಡೆಯಿರಿ.

ಟಾಪ್-ಅಪ್ ಲೋನ್ ಸೌಲಭ್ಯ

ಮನೆ ಖರೀದಿಸಿದ ನಂತರ ನಿಮಗೆ ಹೆಚ್ಚುವರಿ ಹಣ ಬೇಕೇ? ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ನೊಂದಿಗೆ, ಇತರ ಅವಶ್ಯಕತೆಗಳನ್ನು ಪೂರೈಸಲು ನೀವು ಟಾಪ್-ಅಪ್ ಲೋನ್‌ ಕೂಡಾ ಪಡೆಯಬಹುದು.

ತಡೆರಹಿತ ಅಪ್ಲಿಕೇಶನ್ ಪ್ರಕ್ರಿಯೆ

ತ್ವರಿತ ಅನುಭವಕ್ಕಾಗಿ ನಮ್ಮ ಆನ್‌ಲೈನ್ ವೇದಿಕೆಯ ಮೂಲಕ ಅನುಕೂಲಕರವಾಗಿ ಹೋಮ್ ಲೋನ್‌ಗೆ ಅಪ್ಲೈ ಮಾಡಿ. ನಿಮ್ಮ ಅಪ್ಲಿಕೇಶನ್‌ ಸಂಬಂಧಿತ ವೈಯಕ್ತಿಕಗೊಳಿಸಿದ ಸಹಾಯಕ್ಕಾಗಿ ನೀವು ಹತ್ತಿರದ ಶಾಖೆಗೆ ಕೂಡಾ ಭೇಟಿ ನೀಡಬಹುದು.

ದೀರ್ಘ ಮರುಪಾವತಿ ಅವಧಿ

32 ವರ್ಷಗಳವರೆಗಿನ ದೀರ್ಘ ಅವಧಿಯೊಂದಿಗೆ ಆರಾಮದಾಯಕ ಮರುಪಾವತಿಯನ್ನು ಆನಂದಿಸಿ.

ಹೋಮ್‌ಲೋನ್ ಇಎಂಐ ಕ್ಯಾಲ್ಕುಲೇಟರ್

ಹೋಮ್ ಲೋನ್‌ ಇಎಂಐ ಲೆಕ್ಕ ಹಾಕಿ

ಲೋನ್ ಮೊತ್ತರೂ.

ರೂ.4 ಲಕ್ಷ₹ 15 ಕೋಟಿ

ಅವಧಿವರ್ಷ

5 ವರ್ಷ32 ವರ್ಷ

ಬಡ್ಡಿ ದರ%

1%15%

ನಿಮ್ಮ ಇಎಂಐ ಮೊತ್ತ: ರೂ.0

ಒಟ್ಟು ಬಡ್ಡಿ

0.00%

ರೂ. 0.00

0.00%

ಒಟ್ಟು ಪಾವತಿಸಬೇಕಾದ ಮೊತ್ತ

ರೂ. 0.00

ಮರುಪಾವತಿ ಶೆಡ್ಯೂಲ್ ನೋಡಿ ಈಗಲೇ ಅಪ್ಲೈ ಮಾಡಿ
ಮರುಪಾವತಿ ಶೆಡ್ಯೂಲ್
ದಿನಾಂಕ
  

ಎಲ್ಲಾ ಹೋಮ್ ಲೋನ್ ಕ್ಯಾಲ್ಕುಲೇಟರ್‌ಗಳು_WC

EligibilityCriteria50-LakhHomeLoan_WC

ಇತ್ತೀಚೆಗೆ ಅಪ್ಡೇಟ್ ಆದವುಗಳು

ರೂ. 50 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಅರ್ಹತಾ ಮಾನದಂಡ

ನಮ್ಮ ಅರ್ಹತಾ ಅವಶ್ಯಕತೆಗಳನ್ನು ಪೂರೈಸಲು ಸುಲಭವಾಗಿದೆ ಮತ್ತು ಸರಳವಾಗಿದೆ, ಇದು ನಿಮಗೆ ಈ ಹಂತವನ್ನು ಪಾಸ್ ಮಾಡುವುದನ್ನು ವೇಗವಾಗಿ ಮಾಡುತ್ತದೆ. ನಮ್ಮಲ್ಲಿ ಹೋಮ್ ಲೋನ್ ಪಡೆಯಲು ನೀವು ಪೂರೈಸಬೇಕಾದ ಕೆಲವು ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

ಸಂಬಳ ಪಡೆಯುವ ಮತ್ತು ವೃತ್ತಿಪರ ವ್ಯಕ್ತಿಗಳು ಸ್ವಯಂ ಉದ್ಯೋಗಿ ವ್ಯಕ್ತಿಗಳು
ಎನ್‌ಆರ್‌ಐಗಳು ಸೇರಿದಂತೆ ಭಾರತೀಯರು ಭಾರತೀಯ ನಿವಾಸಿಗಳು ಮಾತ್ರ
750 ರ ಸೂಕ್ತ CIBIL ಸ್ಕೋರ್+ 750 ರ ಸೂಕ್ತ CIBIL ಸ್ಕೋರ್+
3+ ವರ್ಷಗಳ ಕೆಲಸದ ಅನುಭವ ಪ್ರಸ್ತುತ ಉದ್ಯಮದಲ್ಲಿ 3+ ವರ್ಷಗಳ ಬಿಸಿನೆಸ್ ವಿಂಟೇಜ್
23 ರಿಂದ 67 ವರ್ಷಗಳ ನಡುವಿನ ವಯಸ್ಸಿನವರು** 25 ರಿಂದ 70 ವರ್ಷಗಳ ನಡುವಿನ ವಯಸ್ಸಿನವರು**

** ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.

ರೂ. 50 ಲಕ್ಷದ ಹೋಮ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು

ರೂ. 50 ಲಕ್ಷದ ಹೋಮ್ ಲೋನ್‌ಗೆ ಬೇಕಾದ ಡಾಕ್ಯುಮೆಂಟ್‌ಗಳು

ರೂ. 50 ಲಕ್ಷದವರೆಗಿನ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಅರ್ಜಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು** ಸಲ್ಲಿಸಬೇಕು:

  • ಕೆವೈಸಿ ಡಾಕ್ಯುಮೆಂಟ್‌ಗಳು: ಪಾಸ್‌ಪೋರ್ಟ್, ರೇಷನ್ ಕಾರ್ಡ್, ಯುಟಿಲಿಟಿ ಬಿಲ್‌ಗಳು, ಡ್ರೈವಿಂಗ್ ಲೈಸೆನ್ಸ್, ವಿದ್ಯುತ್ ಬಿಲ್‌ಗಳು ಇತ್ಯಾದಿ.
  • ಕಡ್ಡಾಯ ಡಾಕ್ಯುಮೆಂಟ್‌ಗಳು: ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 97
  • ಆದಾಯ ಡಾಕ್ಯುಮೆಂಟ್‌ಗಳ ಪುರಾವೆ: ಸಂಬಳದ ಸ್ಲಿಪ್‌ಗಳು, ಪಿ ಮತ್ತು ಎಲ್ ಸ್ಟೇಟ್ಮೆಂಟ್‌ಗಳು, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು ಇತ್ಯಾದಿ. ಸ್ವಯಂ ಉದ್ಯೋಗಿ ವ್ಯಕ್ತಿಗಳ ಸಂದರ್ಭದಲ್ಲಿ, ಬಿಸಿನೆಸ್ ಡಾಕ್ಯುಮೆಂಟ್‌ಗಳ ಪುರಾವೆಯನ್ನು ಸಲ್ಲಿಸಬೇಕು.
  • ಆಸ್ತಿ ಡಾಕ್ಯುಮೆಂಟ್‌ಗಳು: ಟೈಟಲ್ ಡೀಡ್, ಎನ್ಒಸಿ, ಸೇಲ್ ಡೀಡ್ ಇತ್ಯಾದಿ.

***ಈ ಪಟ್ಟಿಯು ಸೂಚನಾತ್ಮಕವಾಗಿದೆ ಮತ್ತು ಲೋನ್ ಪ್ರಕ್ರಿಯೆಯ ಸಮಯದಲ್ಲಿ ನಮ್ಮ ತಂಡವು ನಿಮ್ಮಿಂದ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು.

EMIs on a Home Loan of Rs.50 Lakh for various Tenors_WC

₹.50 ಲಕ್ಷದ ಹೋಮ್ ಲೋನ್‌ಗೆ EMI ಲೆಕ್ಕಾಚಾರ

ನಿಮ್ಮ ಹೋಮ್ ಲೋನ್ ಅನ್ನು ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ನಿಮ್ಮ ಸಾಲದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ನಿಮಗೆ ಸಹಾಯ ಮಾಡಲು ಬಜಾಜ್ ಹೌಸಿಂಗ್ ಫೈನಾನ್ಸ್ ಹಲವಾರು ಆನ್‌ಲೈನ್ ಕ್ಯಾಲ್ಕುಲೇಟರ್‌ಗಳನ್ನು ಒದಗಿಸುತ್ತದೆ. ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸುವುದು ನಿಮ್ಮ ಮಾಸಿಕ ಮರುಪಾವತಿಗಳನ್ನು ಅಂದಾಜು ಮಾಡಲು ಮತ್ತು ನಮ್ಮ ಅರ್ಹತಾ ಮಾನದಂಡದೊಂದಿಗೆ ನಿಮ್ಮ ಲೋನ್ ಅವಶ್ಯಕತೆಗಳನ್ನು ಉತ್ತಮವಾಗಿ ಹೊಂದಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಅಂದಾಜು EMI ಲೆಕ್ಕ ಹಾಕಲು, ಈ ಸರಳ ಹಂತಗಳನ್ನು ಅನುಸರಿಸಿ:

1. ಲೋನ್ ಮೊತ್ತದ ಸ್ಲೈಡರ್ ಬಳಸಿಕೊಂಡು ನಿಮ್ಮ ಅಪೇಕ್ಷಿತ ಲೋನ್ ಮೊತ್ತವನ್ನು ಆಯ್ಕೆಮಾಡಿ.

2. ನಿಮ್ಮ ಹಣಕಾಸಿನ ಗುರಿಗಳಿಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.

3. ಬಡ್ಡಿ ದರದ ಸ್ಲೈಡರ್ ಬಳಸಿ ಅನ್ವಯವಾಗುವ ಹೋಮ್ ಲೋನ್ ಬಡ್ಡಿ ದರವನ್ನು ನಮೂದಿಸಿ.

ನಮೂದಿಸಿದ ಮೌಲ್ಯಗಳ ಆಧಾರದ ಮೇಲೆ, ಕ್ಯಾಲ್ಕುಲೇಟರ್ ನಿಮ್ಮ ಅಂದಾಜು ಮಾಸಿಕ ಕಂತುಗಳನ್ನು ತಕ್ಷಣವೇ ತೋರಿಸುತ್ತದೆ.

₹.50 ಲಕ್ಷದ ಹೋಮ್ ಲೋನ್‌ EMI ಮೇಲೆ ಕಾಲಾವಧಿಯ ಪರಿಣಾಮ

ವಿವಿಧ ಮರುಪಾವತಿ ಅವಧಿಗಳಲ್ಲಿ ₹.50 ಲಕ್ಷದ ಹೋಮ್ ಲೋನ್‌ನ ಸೂಚನಾತ್ಮಕ EMI ಲೆಕ್ಕಾಚಾರಗಳಿಗಾಗಿ ಕೆಳಗಿನ ಟೇಬಲ್‌ಗಳನ್ನು ನೋಡಿ.

32 ವರ್ಷಗಳ ಅವಧಿಗೆ ₹50 ಲಕ್ಷದ ಹೋಮ್ ಲೋನ್‌ಗೆ EMI

ಲೋನ್ ಮೊತ್ತ ಅವಧಿ ಬಡ್ಡಿ (ವಾರ್ಷಿಕವಾಗಿ) ಇಎಂಐ
ರೂ.50 ಲಕ್ಷ 32 ವರ್ಷ 7.25%* ರೂ. 33,526

20 ವರ್ಷಗಳ ಅವಧಿಗೆ ರೂ. 50 ಲಕ್ಷದ ಹೋಮ್ ಲೋನ್ ಮೇಲಿನ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ (ವಾರ್ಷಿಕವಾಗಿ) ಇಎಂಐ
ರೂ.50 ಲಕ್ಷ 20 ವರ್ಷ 7.25%* ರೂ. 39,519

15 ವರ್ಷಗಳ ಅವಧಿಗೆ ₹50 ಲಕ್ಷದ ಹೋಮ್ ಲೋನ್‌ಗೆ EMI

ಲೋನ್ ಮೊತ್ತ ಅವಧಿ ಬಡ್ಡಿ ದರ (ವಾರ್ಷಿಕವಾಗಿ) ಇಎಂಐ
ರೂ.50 ಲಕ್ಷ 15 ವರ್ಷ 7.25%* Rs.45,643

10 ವರ್ಷಗಳ ಅವಧಿಗೆ ರೂ. 50 ಲಕ್ಷದ ಹೋಮ್ ಲೋನ್ ಮೇಲಿನ ಇಎಂಐ

ಲೋನ್ ಮೊತ್ತ ಅವಧಿ ಬಡ್ಡಿ (ವಾರ್ಷಿಕವಾಗಿ) ಇಎಂಐ
ರೂ.50 ಲಕ್ಷ 10 ವರ್ಷ 7.25%* ರೂ. 58,701

ಹಕ್ಕು ನಿರಾಕರಣೆ: ಮೇಲೆ ತೋರಿಸಲಾದ ಬಡ್ಡಿ ದರ ಮತ್ತು EMI ಲೆಕ್ಕಾಚಾರಗಳು ವಿವರಣೆ ಉದ್ದೇಶಗಳಿಗಾಗಿ ಮಾತ್ರ. ಅರ್ಜಿದಾರರ ಪ್ರೊಫೈಲ್, ಅರ್ಹತೆ ಮತ್ತು ನಿರ್ದಿಷ್ಟ ಲೋನ್ ಅವಶ್ಯಕತೆಗಳ ಆಧಾರದ ಮೇಲೆ ನಿಜವಾದ ಬಡ್ಡಿ ದರಗಳು, ಲೋನ್ ನಿಯಮಗಳು ಮತ್ತು EMI ಮೊತ್ತಗಳು ಬದಲಾಗಬಹುದು.

ಹೋಮ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ಸುಧಾರಿಸುವುದು ಹೇಗೆ?

ಹೋಮ್ ಲೋನ್‌ಗೆ ನಿಮ್ಮ ಅರ್ಹತೆಯನ್ನು ಸುಧಾರಿಸುವುದು ಹೇಗೆ?

ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸುವುದರಿಂದ ಉತ್ತಮ ನಿಯಮಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ರೂ. 50 ಲಕ್ಷದ ಹೋಮ್ ಲೋನ್‌ಗೆ ಅನುಮೋದನೆ ಪಡೆಯುವ ಸಾಧ್ಯತೆಗಳನ್ನು ಸುಧಾರಿಸಲು ಕೆಲವು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ:

  • ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಿ: ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ಬಾಕಿ ಉಳಿದ ಲೋನ್ ಅನ್ನು ಕಡಿಮೆ ಮಾಡುವ ಮೂಲಕ 750 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಹೊಂದಿರಿ
  • ಎಲ್ಲಾ ಆದಾಯ ಮೂಲಗಳನ್ನು ಘೋಷಿಸಿ: ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸುಧಾರಿಸಲು ಬಾಡಿಗೆ ಆದಾಯದಂತಹ ಎಲ್ಲಾ ಮೂಲಗಳ ಆದಾಯವನ್ನು ಸೇರಿಸಿ
  • ಅಸ್ತಿತ್ವದಲ್ಲಿರುವ ಲೋನ್ ಅನ್ನು ಕಡಿಮೆ ಮಾಡಿ: ಅಪ್ಲೈ ಮಾಡುವ ಮೊದಲು ಚಾಲ್ತಿಯಲ್ಲಿರುವ ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್‌ಗಳನ್ನು ಮುಚ್ಚಲು ಅಥವಾ ಕಡಿಮೆ ಮಾಡಲು ಪ್ರಯತ್ನಿಸಿ, ಏಕೆಂದರೆ ಇದು ನಿಮ್ಮ ಸಾಲದಿಂದ-ಆದಾಯದ ಅನುಪಾತವನ್ನು ಸುಧಾರಿಸುತ್ತದೆ.
  • ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಿ ಸಂಗಾತಿ ಅಥವಾ ಪೋಷಕರಂತಹ ಆರ್ಥಿಕವಾಗಿ ಸ್ಥಿರ ಸಹ-ಅರ್ಜಿದಾರರನ್ನು ಸೇರಿಸುವುದರಿಂದ, ನಿಮ್ಮ ಲೋನ್ ಅರ್ಹತೆಯನ್ನು ಸುಧಾರಿಸಬಹುದು.

ರೂ. 50 ಲಕ್ಷದ ಹೋಮ್ ಲೋನ್ ಮೇಲಿನ ಬಡ್ಡಿ ದರ

ರೂ. 50 ಲಕ್ಷದ ಹೋಮ್ ಲೋನ್ ಮೇಲಿನ ಬಡ್ಡಿ ದರ

ಹೋಮ್ ಲೋನ್‌ಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಹುಡುಕುತ್ತಿದ್ದೀರಾ? ಬಜಾಜ್ ಹೌಸಿಂಗ್ ಫೈನಾನ್ಸ್ ಒದಗಿಸುವ ಬಡ್ಡಿ ದರಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

home-loan-up-to-50-lakh-WC

ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ಅಗತ್ಯ ವಿಷಯಗಳು

ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ನೀವು ಮೌಲ್ಯಮಾಪನ ಮಾಡಬೇಕಾದ ಕೆಲವು ಅಗತ್ಯ ವಿಷಯಗಳು ಇಲ್ಲಿವೆ:

  • 750 ಅಥವಾ ಅದಕ್ಕಿಂತ ಹೆಚ್ಚಿನ ಆರೋಗ್ಯಕರ ಕ್ರೆಡಿಟ್ ಸ್ಕೋರ್ ನಿರ್ವಹಿಸಿ.
  • ನಿಮ್ಮ ಆದಾಯ, ವಯಸ್ಸು ಮತ್ತು ಅಸ್ತಿತ್ವದಲ್ಲಿರುವ ಹೊಣೆಗಾರಿಕೆಗಳ ಆಧಾರದ ಮೇಲೆ ನೀವು ಎಷ್ಟು ಲೋನ್‌ಗೆ ಅರ್ಹರಾಗಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ.
  • ನಿಮ್ಮ ಇಎಂಐಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
  • ಡೌನ್ ಪೇಮೆಂಟ್‌ಗಾಗಿ ಮುಂಚಿತವಾಗಿ ಉಳಿತಾಯ ಮಾಡಲು ಆರಂಭಿಸಿ.
  • ಪ್ರಕ್ರಿಯಾ ಶುಲ್ಕಗಳು, ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳಂತಹ ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕಿ.

ರೂ. 50 ಲಕ್ಷದವರೆಗಿನ ಹೋಮ್ ಲೋನಿಗೆ ಅಪ್ಲೈ ಮಾಡುವ ಹಂತಗಳು

Steps to Apply for a Home Loan of up to Rs.50 Lakh

ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಹೋಮ್ ಲೋನಿಗೆ ಅಪ್ಲೈ ಮಾಡುವ ಹಂತಗಳು ತ್ವರಿತ ಮತ್ತು ಸುಲಭವಾಗಿವೆ. ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ:

  1. ಹೋಮ್ ಲೋನಿಗಾಗಿ ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ 'ಈಗಲೇ ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ ಅಥವಾ ನಮ್ಮ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಗೆ ಭೇಟಿ ನೀಡಿ.
  2. ನಿಮ್ಮ ಹೆಸರು, ಫೋನ್ ನಂಬರ್ ಮತ್ತು ಉದ್ಯೋಗ ಪ್ರಕಾರವನ್ನು ನಮೂದಿಸಿ.
  3. ನೀವು ಆಯ್ಕೆ ಮಾಡಲು ಬಯಸುವ ಲೋನ್ ಪ್ರಕಾರವನ್ನು ಆಯ್ಕೆಮಾಡಿ.
  4. ನಿವ್ವಳ ಮಾಸಿಕ ಆದಾಯ, ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತದಂತಹ ಇತರ ವಿವರಗಳನ್ನು ನಮೂದಿಸಿ.
  5. ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಕೋರಲಾದ ಒಟಿಪಿಯನ್ನು ನಮೂದಿಸಿ.
  6. ನಿಮ್ಮ ಲೋನ್ ಮೊತ್ತ ಮತ್ತು ಉದ್ಯೋಗ ಪ್ರಕಾರವನ್ನು ಅವಲಂಬಿಸಿ ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಿ.

ಹೋಮ್ ಲೋನ್ ಅಪ್ಲಿಕೇಶನ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ, ಇನ್ನಷ್ಟು ಚರ್ಚಿಸಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

home-loan-up-to-50-lakh-FAQ

ಎಫ್ಎಕ್ಯೂಗಳು

ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ, ಡಾಕ್ಯುಮೆಂಟ್ ಸಲ್ಲಿಕೆ ಮತ್ತು ಪರಿಶೀಲನೆಯ ನಂತರ ನೀವು 48 ಗಂಟೆಗಳ* ಒಳಗೆ ತ್ವರಿತ ವಿತರಣೆಯನ್ನು ನಿರೀಕ್ಷಿಸಬಹುದು.

ಹೌದು, ಸ್ವಯಂ ಉದ್ಯೋಗಿ ವ್ಯಕ್ತಿಯು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ರೂ. 50 ಲಕ್ಷದ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು:

  • ಅರ್ಜಿದಾರರು ಭಾರತೀಯರಾಗಿರಬೇಕು (ನಿವಾಸಿ)
  • ಅರ್ಜಿದಾರರು 25 ಮತ್ತು 70 ವರ್ಷಗಳ** ನಡುವಿನ ವಯಸ್ಸಿನವರಾಗಿರಬೇಕು.
  • ಅರ್ಜಿದಾರರು ಕನಿಷ್ಠ 3 ವರ್ಷಗಳ ನಿರಂತರ ಬಿಸಿನೆಸ್ ಹಿನ್ನೆಲೆಯನ್ನು ತೋರಿಸಲು ಸಾಧ್ಯವಾಗಬೇಕು.

**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿ ಪ್ರೊಫೈಲ್ ಆಧಾರದ ಮೇಲೆ ಅರ್ಜಿದಾರರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಬದಲಾವಣೆಯಾಗಬಹುದು.

ಹೋಮ್ ಲೋನ್‌ಗೆ ಅಪ್ಲೈ ಮಾಡಲು ಸ್ವಯಂ ಉದ್ಯೋಗಿ ಅರ್ಜಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು*** ಸಲ್ಲಿಸಬೇಕು:

  • ಕೆವೈಸಿ ಡಾಕ್ಯುಮೆಂಟ್‌ಗಳು
  • ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 97 ಯಂತಹ ಕಡ್ಡಾಯ ಡಾಕ್ಯುಮೆಂಟ್‌ಗಳು
  • ಇತ್ತೀಚಿನ ಪಾಸ್‌ಪೋರ್ಟ್-ಸೈಜ್ ಫೋಟೋಗಳು
  • ಕಳೆದ 2 ವರ್ಷಗಳ ಐಟಿಆರ್ ಮತ್ತು ಲಾಭ ಮತ್ತು ನಷ್ಟದ ಸ್ಟೇಟ್ಮೆಂಟ್‌ಗಳು
  • ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
  • ಕನಿಷ್ಠ 3 ವರ್ಷಗಳ ಬಿಸಿನೆಸ್ ಮುಂದುವರಿಕೆಯನ್ನು ಪ್ರದರ್ಶಿಸುವ ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ವ್ಯಕ್ತಿಗಳು ಮತ್ತು ಬಿಸಿನೆಸ್ ಮಾಲೀಕರಿಗೆ ಅನ್ವಯಿಸುತ್ತದೆ)

***ಈ ಪಟ್ಟಿ ಸೂಚನಾತ್ಮಕವಾಗಿದೆ.

Home Loan Up To 50 Lakh_Related Articles_WC

Home Loan Up To 50 Lakh_PAC_WC

ಪಿಎಎಂ-ಇಟಿಬಿ ವೆಬ್ ಕಂಟೆಂಟ್

ಪೂರ್ವ-ಅರ್ಹ ಆಫರ್

ಪೂರ್ತಿ ಹೆಸರು*

ಫೋನ್ ನಂಬರ್*

ಒಟಿಪಿ*

ಜನರೇಟ್ ಮಾಡಿ
ಈಗ ಪರಿಶೀಲಿಸಿ

ಕಾಲ್_ಅಂಡ್_ಮಿಸ್ಡ್_ಕಾಲ್

P1 CommonOHLExternalLink_WC

Apply Online For Home Loan
ಆನ್‌ಲೈನ್ ಹೋಮ್ ಲೋನ್

ತ್ವರಿತ ಹೋಮ್ ಲೋನ್ ಅನುಮೋದನೆ

ರೂ. 1,999 + ಜಿಎಸ್‌ಟಿ*

ರೂ. 5,999 + ಜಿಎಸ್‌ಟಿ
*ರಿಫಂಡ್ ಮಾಡಲಾಗುವುದಿಲ್ಲ